Friday, March 29, 2024
spot_img

Monthly Archives: June, 2022

ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಹಾಸನ ನಗರಕ್ಕೆ ಆಗಮಿಸಿದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್

ರಾಜ್ಯಪಾಲರಿಗೆ ಗೌರವ ವಂದನೆ ಹಾಸನ: ನಗರದ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಗುರುವಾರ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸಿ ಸ್ವಾಗತಿಸಿ...

Hassan theatres movies this week

ಹಾಸನ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : 01 July ರಿಂದ 07 July ವರೆಗೆ) • ಸಹ್ಯಾದ್ರಿ : ಬೈರಾಗಿ (ಕನ್ನಡ) (4ಪ್ರದರ್ಶನ) • ಪಿಕ್ಚರ್ ಪ್ಯಾಲೆಸ್ : ತ್ರಿವಿಕ್ರಮ (ಕನ್ನಡ)...

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಸನ ವತಿಯಿಂದ ಪರಿಸರ ಸ್ನೇಹಿ ಕಾರ್ಯಕ್ರಮ

ಪ್ರಕೃತಿಯನ್ನು ಕಾಪಾಡುವುದು ಸಂವಿಧಾನಬದ್ಧ ಕರ್ತವ್ಯವಾಗಿದ್ದು, ಪರಿಸರವನ್ನು ಮಾಲಿನ್ಯ ಮಾಡುವುದು ಕಾನೂನು ಬದ್ಧ ಅಪರಾಧವಾಗಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪ್ರಾಂಶುಪಾಲರಾದ ಡಾ||ಹರ್ಷೇಂದ್ರ.ಕೆ ಅವರು ತಿಳಿಸಿದ್ದಾರೆ.ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತಾ) ನ,...

Himatsingka Hassan VACANCY FOR below mentioned candidates

ಕಂಪನಿ: ಹಿಮತ್ಸಿಂಕಾವೈದ್ಯಕೀಯ ಅಧಿಕಾರಿ ಹುದ್ದೆಯ ಹುದ್ದೆತುರ್ತು ಅವಶ್ಯಕತೆ ಹಿಮತ್ಸಿಂಕಾ ಲಿನೆನ್ಸ್ ಹಾಸನದಲ್ಲಿರುವ ತನ್ನ ಕಾರ್ಖಾನೆಗೆ ವೈದ್ಯಕೀಯ ಅಧಿಕಾರಿಯನ್ನು ಹುಡುಕುತ್ತಿದೆ.ಉದ್ಯೋಗದ ಪ್ರಕಾರ:ಪೂರ್ಣ ಸಮಯ/ಅರೆಕಾಲಿಕ , ವಿದ್ಯಾರ್ಹತೆ: MBBS , ಲಿಂಗ : ಸ್ತ್ರೀ/ಪುರುಷ ,...

ಹಿಂಬದಿ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವು

ಹಾಸನ : ಬೂವನಹಳ್ಳಿ ವೃತ್ತದಲ್ಲಿ ಬೈಕ್ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಬೈಕ್ ಸವಾರ ಸವಾರ ಸಾವನಪ್ಪಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಬೋಳ...

ಬೀಜ, ರಸಗೊಬ್ಬರ, ಯಂತ್ರೋಪಕರಣಸಕಾಲದಲ್ಲಿ ಸಿಗಲಿ: ಶಾಸಕ ಪ್ರೀತಮ್ ಗೌಡ

ಬೀಜ, ರಸಗೊಬ್ಬರ, ಯಂತ್ರೋಪಕರಣಸಕಾಲದಲ್ಲಿ ಸಿಗಲಿ: ಶಾಸಕ ಪ್ರೀತಮ್ ಗೌಡಹಾಸನ: ಕೃಷಿಗೆ ಅವಶ್ಯಕ ಪರಿಕರಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಹಾಗೂ ಇತರೆ ಕೃಷಿ ಯಂತ್ರೋಪಕರಣಗಳು ರೈತರಿಗೆ ಸಕಾಲದಲ್ಲಿ ದೊರಕಬೇಕು ಕ್ಷೇತ್ರದ ಶಾಸಕ ಪ್ರೀತಮ್...

ಕಾರಿನಲ್ಲಿ ದೋಷವಿದೆಯೆಂದು ಸುಳ್ಳು ಹೇಳಿ ಕಾರು ನಿಲ್ಲಿಸಿ : 10 ಲಕ್ಷ ದೋಚಿ ಪರಾರಿಯಾದ ದುಷ್ಕರ್ಮಿಗಳು

ಹಾಸನ / ಮಂಡ್ಯ : ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕಾರಿನಲ್ಲಿ ಏನೋ ಸಮಸ್ಯೆ ಇದೆ ನೋಡಿ ಸರ್ ಎಂದು ಸನ್ನೆಮಾಡಿ ಮುಂದೆ ಹೋಗುತ್ತಾನೆ. ಹೇಮಕುಮಾರ್‌ ಎಂಬುವವರು ಅದನ್ನು ನಂಬಿ ಕಾರನ್ನು ರಸ್ತೆ ಬದಿ...

ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ರವರ ಆಯೋಜನೆಯೊಂದಿಗೆ ವಕೀಲರುಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿವರ್ಗದವರಿಗೆ ಆರೋಗ್ಯ ತಪಾಸಣೆ

ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ರವರ ಆಯೋಜನೆಯೊಂದಿಗೆ ವಕೀಲರುಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿವರ್ಗದವರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ...

ಮಳೆಗಾಲದ ನಡುವೆ ಅತಿಯಾಯ್ತು ಸೊಳ್ಳೆ ಹಾವಳಿ ; ಶಂಕಿತ ಡೆಂಗಿ ಜ್ವರಕ್ಕೆ ಗೃಹಿಣಿ ಸಾವು

ಹಾಸನ / ಶ್ರವಣಬೆಳಗೊಳ : ಜ್ವರದಿಂದ ಬಳಲುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಪಟ್ಟಣದ ಶ್ರೀಕಂಠನಗರ ನಿವಾಸಿ ಕಾಂತರಾಜ್ ಅವರ ಪತ್ನಿ ರಶ್ಮಿ (28)  ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು....

ಕಿಡ್ನಿ ವೈಫಲ್ಯ ಹೆಚ್ಚಿನ ಚಿಕಿತ್ಸೆಯ ಸಹಾಯಕ್ಕಾಗಿ ಕುಟುಂಬಸ್ಥರ ಮನವಿ

ಹಾಸನ: ‘ಕಿಡ್ನಿ ವೈಫಲ್ಯ ದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಡಯಾಲಿಸಿಸ್ ಮಾಡಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ₹8 ಲಕ್ಷ ಅಗತ್ಯವಿದ್ದು, ದಾನಿಗಳು ನೆರವು ನೀಡಬೇಕು’ ಎಂದು ಬಾಣಾವರದ ಲೋಹಿತ್ ಕುಮಾರ್ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ...
- Advertisment -

Most Read

error: Content is protected !!