Saturday, October 1, 2022

Monthly Archives: July, 2022

ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನ

ಹಾಸನ / ಸಕಲೇಶಪುರ: ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನಇಂದು ಸಂಜೆ ಮಳಲಿಯ  ಸ್ವಗ್ರಾಮದಲ್ಲಿ ಮೃತರಾಗಿದ್ದಾರೆ.ಮೃತರಿಗೆ  82 ವರ್ಷ ವಯಸ್ಸಾಗಿತ್ತುಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ

ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನ

ಹಾಸನ / ಸಕಲೇಶಪುರ: ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನಇಂದು ಸಂಜೆ ಮಳಲಿಯ  ಸ್ವಗ್ರಾಮದಲ್ಲಿ ಮೃತರಾಗಿದ್ದಾರೆ.ಮೃತರಿಗೆ  82 ವರ್ಷ ವಯಸ್ಸಾಗಿತ್ತುಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ

ಹಾಸನ ಸೇರಿ ರಾಜ್ಯದ ಈ‌ಕೆಳಕಂಡ 14 ಜಿಲ್ಲೆಯಲ್ಲಿ ‘ ಅಗ್ನಿಪಥ್ ‘ ನೇಮಕ ( ಅಭ್ಯರ್ಥಿಗಳ ಅರ್ಹತೆ ಇಂತಿರಬೇಕು )

ಬೆಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿಪಥ್ ಯೋಜನೆಯಡಿ ರಾಜ್ಯದ 14 ಜಿಲ್ಲೆಯ ಯುವಕರಿಗೆ ಸೇನಾ ನೇಮಕಾತಿ ರ್ಯಾಲಿಯನ್ನು ಇದೇ ಆಗಸ್ಟ್.10ರಿಂದ 22ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು -...

Company : MARUTI SUZUKI (Way of Life!WALK-IN-INTERVIEW Hassan

Company : MARUTI SUZUKI (Way of Life!WALK-IN-INTERVIEW 1. Relationship Manager-ARENA (Sales Executive)Location: Hassan, C.R.Patna, Arsikere and Belur. Qualification: Any...

ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ

ಬೇಲೂರು : ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಂಧಿಸುವಲ್ಲಿ ಬೇಲೂರು ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನ೦ತರ ಜಗದೀಶ್ ನಾಪತ್ತೆಯಾಗಿದ್ದನು....

ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ

ಬೇಲೂರು : ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಂಧಿಸುವಲ್ಲಿ ಬೇಲೂರು ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನ೦ತರ ಜಗದೀಶ್ ನಾಪತ್ತೆಯಾಗಿದ್ದನು....

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 87 KG ವೇಟ್‌‌ಲಿಫ್ಟರ್ ವಿಭಾಗದಲ್ಲಿ ನಮ್ಮೂರಿನವರು

ಬರ್ಮಿಂಗ್ಹ್ಯಾಮ್‌ ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಹಾಸನದ ಪಟು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಬನ್ನೂರು ಗ್ರಾಮದ ಹೆಣ್ಣು ಮಗಳಾದ ಉಷಾ ಅವರು ಕಾಮನ್...

ಇಲ್ಲಿದೆ ಮಾಹಿತಿ ( ಮಾನವ – ಆನೆಗಳು ಸಂಘರ್ಷಕ್ಕೊಂದಷ್ಟು ಈ‌ ನಿರ್ಣಯ ಮಾಡಬಹುದೇ…

ಸಕಲೇಶಪುರದಲ್ಲಿ ರೋಟರಿ ಸಂಸ್ಥೆ ಹಾಗೂ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಾಸನ–ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಕಾಡಾನೆ–ಮಾನವ ಸಂಘರ್ಷ ವಿಚಾರ ಸಂಕಿರಣಕ್ಕೆ ಶುಕ್ರವಾರ ರೋಟರಿ ಅಧ್ಯಕ್ಷ ಸಹನಾ ಶಶಿಧರ್‌, ಬಾಳ್ಳುಗೋಪಾಲ್ ಹಾಗೂ...

ಹುಡಿಗಿಯನ್ನು ರೇಗಿಸಿದ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಹೊಟೇಲ್ ಮಾಲೀಕನಿಂದ ನಿರ್ವಾಹಕನ ಮೇಲೆ ಹಲ್ಲೆ

ಹಾಸನ: ಹುಡಿಗಿಯನ್ನು ರೇಗಿಸಿದ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಸಾರಿಗೆ ನೌಕರನ ಮೇಲೆ ಹೊಂಚು ಹಾಕಿ ಹಲ್ಲೆ ಮಾಡಿರುವ ಘಟನೆ ಹಾಸನ ಬಸ್‌ ನಿಲ್ದಾಣದಲ್ಲಿ ನಡೆದಿದೆ. ನೌಕರನ ಮೇಲೆ...

ಹಾಸನ ನಗರದಲ್ಲಿ ಹಾಡಹಗಲೇ ಒಂಟಿ‌ ಮಹಿಳೆಯ ಬೆದರಿಸಿ, ಬರ್ಬರ ಹತ್ಯೆ -ಚಿನ್ನಾಭರಣ ದರೋಡೆ

ಹಾಸನ : ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪತಿ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಮನೆಗೆ ನುಗ್ಗಿ ಮಹಿಳೆಯ ಬೆದರಿಸಿ, ಲಾಕರ್ ಕೀ ಪಡೆದು ಚಿನ್ನ,...
- Advertisment -

Most Read

ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಮಿಂಚಲಿದ್ದಾರೆ ಸಕಲೇಶಪುರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ತ್ಯುತ್ತಮ ಆಟ ಪ್ರದರ್ಶಿಸಿ ರಾಜ್ಯ ಮಟ್ಟಕ್ಕೆ ಸಕಲೇಶಪುರ ತಾಲೂಕಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಆಯ್ಕೆ...

ರೈತರು, ರೈತ ಮಹಿಳೆಯರು ಹಾಗೂ ಆಸಕ್ತರಿಗೆ ಕುರಿ, ಕೋಳಿ, ಮೇಕೆ ಸೇರಿದಂತೆ ಆಧುನಿಕ ಹೈನುಗಾರಿಕೆ ತರಬೇತಿಯ ಅ.6ರಿಂದ 28ರವರೆಗೆ ಹಾಸನದಲ್ಲಿ

ಹಾಸನ : ಇದೇ ಅ.6ರಿಂದ 28ರವರೆಗೆ ನಗರದ ಸಂತೇಪೇಟೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕರ ಕಚೇರಿಯಲ್ಲಿ ರೈತರು, ರೈತ ಮಹಿಳೆಯರು ಹಾಗೂ ಆಸಕ್ತರಿಗೆ ಜಿಲ್ಲಾ ಪಶುಪಾಲನಾ...

ಹಾಸನ: ಪಾರ್ಟಿ ವೇಳೆ ನಡೆದ ಜಗಳ ಹಿನ್ನೆಲೆ : ಗುಹೆಕಲ್ಲಮ್ಮ ದೇವಾಲಯ ಬಳಿ ಕೊಲೆಗೆ ಯತ್ನ

ಹಾಸನ: ಪಾರ್ಟಿ ವೇಳೆ ನಡೆದ ಜಗಳ ಹಿನ್ನೆಲೆ, ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಗುಹೆಕಲ್ಲಮ್ಮ ದೇವಾಲಯ ಬಳಿ ಗುರುವಾರ ಸಂಜೆ ನಡೆದಿದೆ.

ಓ.ಎಲ್.ಎಕ್ಸ್ ನಲ್ಲಿ ಬಜಾಜ್ ಪಲ್ಸರ್ ಬೈಕ್ ಅನ್ನು 1,65 ಲಕ್ಷ ರೂ, ಮಾರಾಟಕ್ಕಿಟ್ಟಿದ್ದರು

ಹಾಸನ,ಸೆ 29: ಓ.ಎಲ್.ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಬೆಲೆಬಾಳುವ ಬೈಕ್‌ನ ಟೆಸ್ಟ್ ಡ್ರೈವ್ ಮಾಡುವುದಾಗಿ ತೆಗೆದುಕೊಂಡು ಹೋಗಿ ವಂಚಿಸಲಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ . ಹೊಳೆನರಸೀಪುರ...
error: Content is protected !!