Thursday, April 18, 2024
spot_img

Monthly Archives: July, 2022

ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನ

ಹಾಸನ / ಸಕಲೇಶಪುರ: ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನಇಂದು ಸಂಜೆ ಮಳಲಿಯ  ಸ್ವಗ್ರಾಮದಲ್ಲಿ ಮೃತರಾಗಿದ್ದಾರೆ.ಮೃತರಿಗೆ  82 ವರ್ಷ ವಯಸ್ಸಾಗಿತ್ತುಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1 ಘಂಟೆಗೆ ಮಳಲಿ ಗ್ರಾಮದ ಅವರ...

ಹಾಸನ ಸೇರಿ ರಾಜ್ಯದ ಈ‌ಕೆಳಕಂಡ 14 ಜಿಲ್ಲೆಯಲ್ಲಿ ‘ ಅಗ್ನಿಪಥ್ ‘ ನೇಮಕ ( ಅಭ್ಯರ್ಥಿಗಳ ಅರ್ಹತೆ ಇಂತಿರಬೇಕು )

ಬೆಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿಪಥ್ ಯೋಜನೆಯಡಿ ರಾಜ್ಯದ 14 ಜಿಲ್ಲೆಯ ಯುವಕರಿಗೆ ಸೇನಾ ನೇಮಕಾತಿ ರ್ಯಾಲಿಯನ್ನು ಇದೇ ಆಗಸ್ಟ್.10ರಿಂದ 22ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು - ಸೇನಾ ನೇಮಕಾತಿಯ...

Company : MARUTI SUZUKI (Way of Life!WALK-IN-INTERVIEW Hassan

Company : MARUTI SUZUKI (Way of Life!WALK-IN-INTERVIEW 1. Relationship Manager-ARENA (Sales Executive)Location: Hassan, C.R.Patna, Arsikere and Belur. Qualification: Any Degree or Experienced Candidate in Sales...

ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ

ಬೇಲೂರು : ಹಾಡಹಗಲೇ ತನ್ನ ಪತ್ನಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಂಧಿಸುವಲ್ಲಿ ಬೇಲೂರು ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನ೦ತರ ಜಗದೀಶ್ ನಾಪತ್ತೆಯಾಗಿದ್ದನು. ಈತನ ಈ ದುಷ್ಕೃತ್ಯಕ್ಕೆ ಇಬ್ಬರು ಮಕ್ಕಳು ಅನಾಥವಾಗಬೇಕಾಯಿತು. ಪಟ್ಟಣದ...

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 87 KG ವೇಟ್‌‌ಲಿಫ್ಟರ್ ವಿಭಾಗದಲ್ಲಿ ನಮ್ಮೂರಿನವರು

ಬರ್ಮಿಂಗ್ಹ್ಯಾಮ್‌ ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಹಾಸನದ ಪಟು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಬನ್ನೂರು ಗ್ರಾಮದ ಹೆಣ್ಣು ಮಗಳಾದ ಉಷಾ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 87 KG ವೇಟ್‌‌ಲಿಫ್ಟರ್ ವಿಭಾಗದಲ್ಲಿ...

ಇಲ್ಲಿದೆ ಮಾಹಿತಿ ( ಮಾನವ – ಆನೆಗಳು ಸಂಘರ್ಷಕ್ಕೊಂದಷ್ಟು ಈ‌ ನಿರ್ಣಯ ಮಾಡಬಹುದೇ…

ಸಕಲೇಶಪುರದಲ್ಲಿ ರೋಟರಿ ಸಂಸ್ಥೆ ಹಾಗೂ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಾಸನ–ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಕಾಡಾನೆ–ಮಾನವ ಸಂಘರ್ಷ ವಿಚಾರ ಸಂಕಿರಣಕ್ಕೆ ಶುಕ್ರವಾರ ರೋಟರಿ ಅಧ್ಯಕ್ಷ ಸಹನಾ ಶಶಿಧರ್‌, ಬಾಳ್ಳುಗೋಪಾಲ್ ಹಾಗೂ ಇತರರು ಚಾಲನೆ...

ಹುಡಿಗಿಯನ್ನು ರೇಗಿಸಿದ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಹೊಟೇಲ್ ಮಾಲೀಕನಿಂದ ನಿರ್ವಾಹಕನ ಮೇಲೆ ಹಲ್ಲೆ

ಹಾಸನ: ಹುಡಿಗಿಯನ್ನು ರೇಗಿಸಿದ ಎಂಬುದನ್ನು ಪ್ರಶ್ನಿಸಿದ್ದಕ್ಕೆ ಸಾರಿಗೆ ನೌಕರನ ಮೇಲೆ ಹೊಂಚು ಹಾಕಿ ಹಲ್ಲೆ ಮಾಡಿರುವ ಘಟನೆ ಹಾಸನ ಬಸ್‌ ನಿಲ್ದಾಣದಲ್ಲಿ ನಡೆದಿದೆ. ನೌಕರನ ಮೇಲೆ ಹಲ್ಲೆ ಮಾಡುವ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು...

ಹಾಸನ ನಗರದಲ್ಲಿ ಹಾಡಹಗಲೇ ಒಂಟಿ‌ ಮಹಿಳೆಯ ಬೆದರಿಸಿ, ಬರ್ಬರ ಹತ್ಯೆ -ಚಿನ್ನಾಭರಣ ದರೋಡೆ

ಹಾಸನ : ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪತಿ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಮನೆಗೆ ನುಗ್ಗಿ ಮಹಿಳೆಯ ಬೆದರಿಸಿ, ಲಾಕರ್ ಕೀ ಪಡೆದು ಚಿನ್ನ, ಹಣ ದೋಚಿ...
- Advertisment -

Most Read

error: Content is protected !!