Friday, April 19, 2024
spot_img

Monthly Archives: December, 2022

ಕೆಲವು ತಿಂಗಳ ಹಿಂದೆ ಪೈಶಾಚಿಕ ಕೃತ್ಯ ನಡೆದಿದ್ದು, ಬಾಲಕಿ ಗರ್ಭ ಧರಿಸಿದ ಬಳಿಕ ಈ ವಿಚಾರ ಬೆಳಕಿಗೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ (Sexual harrassment news hassan ) ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಕಾಮುಕರು ಸೇರಿ...

ಆನೆ-ಮಾನವ ಸಂಘರ್ಷ: ಹಾಸನ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 9480817460 ಅಥವಾ ಸಹಾಯವಾಣಿ ಸಂಖ್ಯೆ 1926 ನ್ನು ಸಂಪರ್ಕಿಸಬಹುದಾಗಿದೆ.

ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ಮುಖ್ಯಮಂತ್ರಿ ಸಮ್ಮತಿ ಬೆಂಗಳೂರು/ಹಾಸನ :  ಆನೆ – ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಡಿ 11...

ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಹಾಸನ ವತಿಯಿಂದ ‘ ಸೈನ್ಸ್ ಅಂಡ್ ಬಿಸಿನೆಸ್ ಸಿಸ್ಟಮ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ‘ ಹೊಸ ಕೋರ್ಸ್ ಆರಂಭ

ಹಾಸನ : ಭಾನುವಾರ  11 ಡಿ. 2022 ರಂದು ರಾಜ್ಯ ಪ್ರಸಿದ್ದ ಹಾಸನ MCE ಕಾಲೇಜಿನಲ್ಲಿ ಹೊಸ ಕೋರ್ಸ್ ' ಸೈನ್ಸ್ ಅಂಡ್ ಬಿಸಿನೆಸ್ ಸಿಸ್ಟಮ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ' ಎಂಬ...

ಗಮನಿಸಿ : ಹಾಸನ‌ ನಗರದ ಈ ಕೆಳಕಂಡ ಪ್ರದೇಶದಲ್ಲಿ ಇದೇ ಬುಧವಾರ 14ಡಿ2022 ಕರೆಂಟ್ ಇರಲ್ಲ

ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ 14.12.2022 ರ ಬುಧವಾರದಂದು ಸಂತೇಪೇಟೆ ಹಾಸನ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಅಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 06:00 ಗಂಟೆ...

ರಸ್ತೆಯ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಚೌಡನಹಳ್ಳಿ ಗ್ರಾಮದ ಕಮಲ ಅವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು

ಬೇಲೂರು: ಬಿಕ್ಕೋಡು ರಸ್ತೆಯ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಚೌಡನಹಳ್ಳಿ ಗ್ರಾಮದ ಕಮಲ ಅವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.ತಾಲೂಕಿನ...

ಶಿರಾಡಿ ದ್ವಿಪಥವನ್ನು ಚತುಷ್ಪಥವನ್ನಾಗಿ ಪರಿವರ್ತಿಸಲಾಗುತ್ತದೆ ” -ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ

ನವದೆಹಲಿ/ಹಾಸನ/ಮಂಗಳೂರು : ಲೋಕಸಭೆಯಲ್ಲಿ ಸಂಸದ ನಳಿನ್‌ ಕುಮಾರ್ ಕಟೀಲ್‌ ಅವರ ಪ್ರಶ್ನೆಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಿರಾಡಿಘಾಟಿ ಸಂಬಂಧ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದು ಹೀಗೆ : " ಶಿರಾಡಿ...

ಹಾಸನ ಜಿಲ್ಲೆಯ ನುಗ್ಗೆಹಳ್ಳಿಯ ಯುವಕ ಅಂಗಾಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

ಹಾಸನ:ನಾರಾಯಣ ಗೌಡ (17) ಡಿಸೆಂಬರ್ 6ರಂದು ಕಾಲೇಜಿಗೆ ತೆರಳೊ ವೇಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. , ನಾರಾಯಣ ಗೌಡನ ತೆಲೆಗೆ ಗಂಭೀರ ಗಾಯವಾದ ಹಿನ್ನೆಲೆ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ವೈದ್ಯರು ಅಂಗಾಂಗ...

ಪ್ರಯಾಣಿಕರ ಬೇಡಿಕೆ ಮೇರೆಗೆ ಯಶವಂತಪುರ – ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ

ಪ್ರಯಾಣಿಕರ ಬೇಡಿಕೆ ಮೇರೆಗೆ ಯಶವಂತಪುರ - ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆಯು ಗ್ರೀನ್ ಸಿಗ್ನಲ್ ಕೊಟ್ಟಿದೆ . ಈ ರೈಲು ಪ್ರತಿ ದಿಕ್ಕಿನಲ್ಲಿ 8 ಸಲ ಸಂಚರಿಸಲಿದೆ....

ಶಿಲ್ಪಕಲೆಯ ವಾಡಿಕೆಯಾಗಿ ಮೆರೆಯುವ ಹಾಸನಾಂಬ ರಂಗಮಂದಿರವು ಅತ್ಯುತ್ತಮ ನೃತ್ಯಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು

ಅದ್ವಯ ಸಾಧಿಸಿದ ಅದ್ವಿತೀಯ ನೃತ್ಯ ಪ್ರಸ್ತುತಿ-ಸ್ರೃತಿ ಹೇಮಾವತಿ ನದಿಯ ತಟದಲ್ಲಿ ವಿರಾಜಿಸುವ, ಶಿಲ್ಪಕಲೆಯ ವಾಡಿಕೆಯಾಗಿ ಮೆರೆಯುವ ಹಾಸನದಲ್ಲಿ ನಗರದ ಪ್ರತಿಷ್ಠಿತ ಹಾಸನಾಂಬ ರಂಗಮಂದಿರವು ದಿನಾಂಕ 03-12-2022 ರಂದು ಅತ್ಯುತ್ತಮ ನೃತ್ಯಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ಕುಮಾರಿ, ಸಮೀಕ್ಷಾ ಮನುಕುಮಾರ್...

ಹಾಸನ ಸಿನಿಮಾ ಮಂದಿರಗಳ ಈ ವಾರದ ಹೊಸ ಸಿನಿಮಾಗಳು ಇಂತಿವೆ

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : 02 DEC-08 DEC ವರೆಗೆ) • ಹಾಸನ(10:30,1:30,4:30,7:30)ಸಹ್ಯಾದ್ರಿ : ಬಾಂಡ್ ರವಿ(ಕನ್ನಡ)10:30,1:30 & Dr.56(ಕನ್ನಡ)4:30,7:30ಪಿಕ್ಚರ್ ಪ್ಯಾಲೆಸ್ : ಪ್ರಾಯಶಃ(ಕನ್ನಡ)4ಆಟಗಳುಎಸ್ ಬಿ...
- Advertisment -

Most Read

error: Content is protected !!