https://www.youtube.com/watch?v=yF8QSnsxvHo&ab_channel=HassanNews
ಹಾಸನ: ಸರ್ವಪಲ್ಲಿ ಡಾ. ರಾದಕೃಷ್ಣನ್ ದಿನಾಚರಣೆಯ ಅಂಗವಾಗಿ ನಗರದ ಮಹಾವೀರ ವೃತ್ತದ ಬಳಿ ಇರುವ ಕ್ಷೇತ್ರ ಶಿಕ್ಷಣ ಇಲಾಖೆ ಕಛೇರಿ ಆವರಣದಿಂದ ಶ್ರೀ ಆದಿಚುಂಚನಗಿರಿ ಶಾಖಾ ಮಠದವರೆಗೂ ಬೆಳ್ಳಿರಥದಲ್ಲಿ ಸಾಗಿದ ಆಕರ್ಷಕ ಮೆರವಣಿಗೆಗೆ...
ಬಹು ಅಂಗಾಂಗವೈಫಲ್ಯದಿಂದ ಬಳಲುತ್ತಿದ್ದ ಇವರು ಮಂಗಳೂರು ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು ಫಲಕಾರಿಯಾಗಿರಲಿಲ್ಲ.
ಜೆಡಿಎಸ್ ಪಕ್ಷದ ಕಟ್ಟಾಳಾಗಿ ನಿಷ್ಠೆಯಿಂದ ಕೆಲಸ ಮಾಡುವ ಪಕ್ಷದ ಕಟ್ಟಾಳಾಗಿದ್ದರು ಇವರು ಜೆಡಿಎಸ್ ಪಾಳಯದಲ್ಲಿ. ಇವರ ಪತ್ನಿ ನಗರಸಭೆಯ...
ಸೇಬು ಹಾಗೂ ಮೋಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪು ಇಟ್ಟು ಪೂರೈಸಲು ಯತ್ನಹಣ್ಣುಗಳನ್ನು ಜೈಲಿನ ಕಾಂಪೌಂಡ್ ಒಳಗಡೆಗೆ ಎಸೆಯಲು ಪ್ರಯತ್ನ
ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ತಬ್ರೇಜ್ ಕಾಲು (28),...
ಹಾಸನದ ನೂತನ ಎಸ್ಪಿಯಾಗಿ, ಮೊಹಮ್ಮದ್ ಸುಜಿತಾ
ನೂತನ ಎಸ್ಪಿಯಾಗಿ ನೇಮಕ
ಬೆಂಗಳೂರು ಸೌತ್ ಟ್ರಾಫಿಕ್ ಡಿಸಿಪಿಯಾಗಿ ಕೆಲಸ ನಿರ್ವಹಿಸಿದ್ದ ಸುಜಿತಾ
2014 ಐಪಿಎಸ್ ಅಧಿಕಾರಿ ಆಗಿರುವ ಸುಜಿತಾ
ಹಾಸನದ ನೂತನ SP ಯವರಾಗಿ ಶ್ರೀಮತಿ ಮೊಹಮ್ಮದ್ ಸುಜೀತ...