ಹಾಸನ / ಆಲೂರು : (ಹಾಸನ್_ನ್ಯೂಸ್ !, ಕೇವಲ 20 ವರ್ಷ ,
ಬಾಳಿ ಬದುಕ ಬೇಕಾದ ವಯಸ್ಸು ., ಬಿಸಿ ರಕ್ತ ,ವೇಗಕ್ಕೆ ಒತ್ತು ನೀಡಿ ಆಲೂರು ಬಳಿ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಬಡಿದು .,
ಜೀವ ಕಳೆದು ಕೊಂಡ ಅಬ್ರಾರ್ (20ವರ್ಷ) ಸ್ಥಳ ದಲ್ಲೆ ಸಾವು