ಡೇಂಜರಸ್ ಭರತವಳ್ಳಿ ಕ್ರಾಸ್ ಬಳಿ ಮತ್ತೊಂದು ಅಪಘಾತ !! ಇಬ್ಬರು ಗಾಯಾಳು (ಲಾರಿ-ಆಟೋ)

2

ಇಂದು ಮಾ.24 ಬೆಳಿಗ್ಗೆ 10/ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮಾವನೂರು ಬಳಿಯ ಡೇಂಜರಸ್ ಸ್ಪಾಟ್ ಎಂದೇ ಖ್ಯಾತಿ ಪಡೆದಿರುವ ಭರತವಳ್ಳಿ ಕ್ರಾಸ್ ಬಳಿ ಆಟೋ – ಲಾರಿ ರಸ್ತೆ ಅಪಘಾತ !, ಅಪಘಾತದಲ್ಲಿ

ಲಾರಿ ರಸ್ತೆ‌ಪಕ್ಕ ಮಗುಚಿ ಬಿದ್ದಿದ್ದು ., ಲಾರಿಯಲ್ಲಿದ್ದ ಇಬ್ಬರಿಗೆ ತೀವ್ರಗಾಯ ಗಳಾಗಿದ್ದು  ಆಸ್ಪತ್ರೆ ಗೆ ದಾಖಲಾಗಿದ್ದಾರೆ !! ಈ ತಿರುವು ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸ ಬೇಕಿದೆ ಎಂದು ಸ್ಥಳೀಯ ರು ಮನವಿ ಮಾಡುತ್ತಲೇ ಇರುತ್ತಾರೆ .

2 COMMENTS

LEAVE A REPLY

Please enter your comment!
Please enter your name here