ವೇಗಕ್ಕೆ ಒತ್ತು ನೀಡಿದ ರೆನಾಲ್ಟ್ ಪಲ್ಸ್ , ಓವರ್ ಟೇಕ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂಬಕ್ಕೆ ಗುದ್ದಿದ ಪರಿಣಾಮ

0

ವೇಗಕ್ಕೆ ಒತ್ತು ನೀಡಿದ ರೆನಾಲ್ಟ್ ಪಲ್ಸ್ , ಓವರ್ ಟೇಕ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂಬಕ್ಕೆ ಗುದ್ದಿದ ಪರಿಣಾಮ , ಕಾರು ಜಖಂ , ಕಾರಿನ ಮೇಲೆ ವಿದ್ಯುತ್ ಕಂಬ , ಪವಾಡ ಸದೃಶ ಕಾತಿನಲ್ಲಿದ್ದ ಐವರು ಬಚಾವ್

ಘಟನೆ ದಿನಾಂಕ 3ಜ.2023 ಮಂಗಳವಾರ ಮಧ್ಯಾಹ್ನ 3 ರ ಸುಮಾರಿಗೆ ,  ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ .

#accidentnewshassan

LEAVE A REPLY

Please enter your comment!
Please enter your name here