ರಸ್ತೆ ಅಪಘಾತ , ಹಾಸನ ಮೂಲದ ಯುವಕ ಸಾವು , ಮನೆಯ ಆಧಾರ ಸ್ಥಂಭ ಇನ್ನಿಲ್ಲ

0

ಹಾಸನ – ಬೆಂಗಳೂರು ಹೈವೇ ನಲ್ಲಿ ಭೀಕರ ರಸ್ತೆ ಅಪಘಾತ , ಹಾಸನ ಮೂಲದ ಯುವಕ ಸಾವು , ಮನೆಯ ಆಧಾರ ಸ್ಥಂಭವಾಗಿದ್ದ ಕೌಶಿಕ್ ಇನ್ನಿಲ್ಲ , ಕುಟುಂಬದ ನಿರ್ವಹಣೆಗೆ ಬೇಕಿದೆ ಸಹಾಯ  , ಘಟನೆ : ಇಂದು 17ಮೇ 2023 ಬುಧವಾರ ಬೆಳಿಗ್ಗೆ 8.30ರ ಸಮಯ ದುರ್ಘಟನೆ ನಡೆದಿದ್ದು ., ಕುಣಿಗಲ್ ಹತ್ತಿರ ,

ಕೌಶಿಕ್ ಬೆಂಗಳೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಲಾರಿಯೊಂದ ಡಿಕ್ಕಿ ಹೊಡೆದ ಪರಿಣಾಮ ಹೆಲ್ಮೆಟ್ ಹಾಕಿದ್ದರು , ಬಡಿದ ರಭಸಕ್ಕೆ ಮೆದುಳು ಆಚೆ ಬಂದು , ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ .,‌

ಕೇವಲ 1೦ ಸಾವಿರ ರೂ ದುಡಿದರು ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದ ಕೌಶಿಕ್ ಚೆನ್ನಾಗಿದ್ದರು .,‌ಇದೊಂದು ದುರಂತ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ .

ಚುಕ್ಕರಸನಹಳ್ಳಿ ಗ್ರಾಮ ಬಾಗೂರು ಹೊಬಳಿ ಚನ್ನರಾಯಪಟ್ಟಣ ತಾಲ್ಲೋಕಿನ ಈ ಕೌಶಿಕ್ ಅವರ ಕುಟುಂಬದ ಫೋನ್ ಸಂಖ್ಯೆ 9901361950

LEAVE A REPLY

Please enter your comment!
Please enter your name here