ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಮಾರುತಿ zen ಡಿಕ್ಕಿ: ಚಿರ ಯುವಕ ಸಾವು

0

ಹಾಸನ : ಬೇಲೂರು ತಾಲ್ಲೂಕಿನ ಮಲ್ಲಿಕಾರ್ಜುನಪುರ ಸಮೀಪ ರಾತ್ರಿ ಸಮಯ ಮಾರುತಿ zen ಕಾರು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಅರಕಲಗೂಡಿನ ಸುದೀಪ್ (22) ಎಂಬಾತ ಮೃತಪಟ್ಟಿದ್ದಾನೆ

ಜೋಳದ ಗದ್ದೆಯಲ್ಲಿ ಕೆಲಸ ಮಾಡುವರಿಗೆ ಊಟ ತರಲು ಕಾರಿನಲ್ಲಿ ವಾಪಸ್ ಹಗರೆಗೆ ಬರುವಾಗ ಮಲ್ಲಿಕಾರ್ಜುನಪುರ ಸಮೀಪ ಎದುರಿನಿಂದ ಬಂದ ವಾಹನಕ್ಕೆ ಜಾಗ ಬಿಡಲು ಹೋಗಿ ಹತ್ತಿರದ ವಿದ್ಯುತ್ ಕಂಬ ಒಂದಕ್ಕೆ ಗುದ್ದ ಪರಿಣಾಮ ಕಂಬ ಮುರಿದು ಬಿದ್ದು, ಸುದೀಪ್ ಗಂಭೀರವಾಗಿ ಗಾಯಗೊಂಡರು. ಅರೆ ಜ್ಞಾನ ಅವಸ್ಥೆಯಲ್ಲಿದ್ದವನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆಂಬುಲೆನ್ಸ್ ನಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಲ್ಲೂಕಿನ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ., ನುಜ್ಜು ಗುಜ್ಜಾದ ವಾಹನ ಅಲ್ಲೇ ಇದೆ.

LEAVE A REPLY

Please enter your comment!
Please enter your name here