Arsikere

ಇಳಿಜಾರಿನಲ್ಲಿ ವೇಗವಾಗಿದ್ದ ಸ್ವಿಫ್ಟ್ ಡಿಜ಼ೈರ್ ರಸ್ತೆ ಪಕ್ಕದ ಹೊಂಡಕ್ಕೆ

By Hassan News

January 23, 2023

ಹಾಸನ : ಜಯಚಾಮರಾಜಪುರ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆಇಂದು 23jan ಬೆಳಿಗ್ಗೆ 8 ಗಂಟೆ ಸುಮಾರಿಗೆ ಇಳಿಜಾರಿನಲ್ಲಿ ವೇಗವಾಗಿದ್ದ ಕಾರು #swiftdezire ಚಾಲಕನ ನಿಯಂತ್ರಣ ತಪ್ಪಿ

ಹಳ್ಳಕ್ಕೆ ಬಿದ್ದಿದೆ… ಕಾರಿನಲ್ಲಿ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ

accidentnewshassan