Arsikere

ಬೈಕ್ ಅಪಘಾತದಲ್ಲಿ ರೈಲ್ವೆ ಪೊಲೀಸ್ ಪೇದೆ ಸುಧಾರಾಣಿ (28 ವರ್ಷ) ಸಾವು

By Hassan News

April 14, 2023

ನಿಧನ ವಾರ್ತೆ ಹಾಸನ

ಹಾಸನ ಜಿಲ್ಲೆಯ ಅರಸೀಕೆರೆ ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ. ಸುಧಾರಾಣಿ (28 ವರ್ಷ) ರವರು ನಿನ್ನೆ ರಾತ್ರಿ

ನಿಧನರಾಗಿರುತ್ತಾರೆ.ಏಪ್ರಿಲ್ 10 ರಂದು ತಾಲ್ಲೂಕಿನ ಚಿಂದೇನಹಳ್ಳಿ ಗಡಿ ಬಳಿ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು, ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನರಾಗಿರುತ್ತಾರೆ.

ಸಕಲೇಶಪುರ : ಮಕನ ಅನೆ ಯು ರಾತ್ರಿ 1.30ರ ಸುಮಾರಿಗೆ ಹಲಸುಲಿಗೆ ನ್ಯಾಯಬೆಲೆ ಅಂಗಡಿ ಗೆ ದಾಳಿ ಮಾಡಿದೆ. ಕಿಟಕಿಯನ್ನು ಮುರಿದಿದೆ ಅಕ್ಕಿ ಸಿಗದ ಕಾರಣ ತಿನ್ನಲು ಆಗಿರುವುದಿಲ್ಲ . ಇದೇ ಆನೆ ಕಳೆದ ತಿಂಗಳು ಸಹ ದಾಳಿ ಮಾಡಿತ್ತು 20 ದಿನದ ಅಂತರ ದೊಳಗೆ ಎರಡನೇ ಭಾರಿ ದಾಳಿ ಮಾಡಿದ್ದು ಅಂತಕವಾಗಿದೆ.