ರಸ್ತೆ ಅಪಘಾತ : ಗರ್ಭಿಣಿ ಸಾವು

0

ಹಾಸನ ನಗರದ ಹೊರವಲಯದ ಹನುಮಂತಪುರ ಬಳಿ ಭೀಕರ ರಸ್ತೆ ಅಪಘಾತ , ಮಾರುತಿ ಸ್ವಿಫ್ಟ್ ಕಾರು ಪಿಕಪ್ ಗೂಡ್ಸ್ ಕಾರಿನ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಒರ್ವ ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರೆ ,

ಕಾರಿನಲ್ಲಿದ್ದ ಚಾಲಕನಿಗೆ ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ., ಶನಿವಾರ ಸಂತೆ ಮೂಲದ ಪಿಕಪ್ ಗೂಡ್ಸ್ ವಾಹನದ ಚಾಲಕನಿಗು ಗಾಯಗಳಾಗಿವೆ , ಈ ರಸ್ತೆ ಅಪಘಾತ

ಕಾರಿನ ಚಾಲಕ ಓವರ್ ಟೇಕ್ ಮಾಡುವ ಬರದಲ್ಲಿ ಪಿಕಪ್ ಗೂಡ್ಸ್ ವಾಹನಕ್ಕೆ ಬಡಿದಿದೆ ಎಂದು ಸ್ಥಳೀಯರು ತಿಳಿಸಿದ್ದು ., ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ ., ಪಿಕಪ್ ಗೂಡ್ಸ್ ವಾಹನದಲ್ಲಿ ಅಲ್ಪ ಲೋಡ್ ಇತ್ತು ಎನ್ನಲಾಗಿದೆ ., ತುಮಕೂರು ಜಿಲ್ಲೆಯ ನಿಟ್ಟೂರು ಮೂಲದ ಸ್ವಿಫ್ಟ್ ಕಾರಿನಲ್ಲಿದ್ದ ದಂಪತಿಗಳ ಪೈಕಿ ಗರ್ಭಿಣಿ ಹೆಂಡತಿ ದುರದೃಷ್ಟವಶಾತ್ ಸಾವನ್ನಪ್ಪಿದ್ದು , ಗಂಡನ ಸ್ಥಿತಿ ಚಿಂತಾಜನಕ ಎನ್ನಲಾಗಿದೆ .

ಸಲಹೆ : ನಾಲ್ಕು ಚಕ್ರವಾಹನ ಚಲಾಯಿಸುವಾಗ ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ , ಚಾಲಕರು ವೇಗಕ್ಕೆ ಒತ್ತು ನೀಡದೆ ಜವಾಬ್ದಾರಿ ಯುತ ಕುಟುಂಬ ನಿರ್ವಹಣೆಯ ದೃಷ್ಟಿಯಿಂದ ನಿಧಾನವಾಗಿ ಚಲಿಸಿ ಸಂಚಾರಿ ನಿಯಮ ಪಾಲಿಸಿ

LEAVE A REPLY

Please enter your comment!
Please enter your name here