ಅಪಘಾತ ಸುದ್ದಿ ಹಾಸನ

0

ಹೊಳೆನರಸೀಪುರ-ಅರಕಲಗೂಡು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ , ಅಪಘಾತದಲ್ಲಿ ಸಿದ್ದಗೌಡನ ಕೊಪ್ಪಲಿನ ಹರೀಶ್ (ex army) ಬಚಾವ್ , ಕಳೆದ ರಾತ್ರಿ 14ಮಾರ್ಚ್ 2022 , ಮನೆಗೆ ತೆರಳುವಾಗ ,

ವಿರುದ್ಧ ದಿಕ್ಕಿನಲ್ಲಿ ಬಂದ ಎರಡು ದ್ವಿಚಕ್ರ ವಾಹನ ಅವೈಜ್ಞಾನಿಕ ವಾಗಿ ಎದುರು ಬಂದ ತಕ್ಷಣ ಅಪಘಾತ ತಪ್ಪಿಸಲು ಹೋಗಿ ., ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾದ ಘಟನೆ ನಡೆದಿದೆ . ಎನ್ನಲಾಗಿದೆ.

accidentnewshassan holenarasipura

LEAVE A REPLY

Please enter your comment!
Please enter your name here