ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾಗೆ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕು ಅಂಕಿಹಳ್ಳಿ ಗ್ರಾಮದ ಪ್ರದೀಪ್ (23) ಮೃತಪಟ್ಟ ದುರ್ದೈವಿ.

0

• ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಕಳೆದ ಲಾಕ್ ಡೌನ್ ನಲ್ಲಿ ಸ್ವಗ್ರಾಮಕ್ಕೆ ಬಂದು ಸ್ಥಳೀಯವಾಗಿ ಕೆಲಸ ಹುಡುಕಿಕೊಂಡಿದ್ದ.
• ಸಕಲೇಶಪುರದಿಂದ  ಸ್ವಗ್ರಾಮವಾದ ಅಂಕಿಹಳ್ಳಿಗೆ ಹೋಗುವಾಗ ಕೊಡ್ಲಿಪೇಟೆ ಕಡೆಯಿಂದ ಸಕಲೇಶಪುರಕ್ಕೆ ಬರುತ್ತಿದ್ದ KSRTC ಬಸ್  ಬಾಗೆ ಗ್ರಾಮದ JSSಶಾಲೆಯ ಮುಂಭಾಗ  ರಸ್ತೆಯ ಗುಂಡಿ ತಪ್ಪಿಸುವ ಸಲುವಾಗಿ ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ
• ತೀವ್ರವಾಗಿ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವು
• ಸಕಲೇಶಪುರ ಪಟ್ಟಣ ಠಾಣಾ ವ್ಯಾಪ್ತಿ ಪ್ರಕರಣ ದಾಖಲು
• NH75ರ ಹಾಸನದಿಂದ ಮಾರನಹಳ್ಳಿವರೆಗೆ ಚತೃಷ್ಟತ ಕಾಮಗಾರಿ ನೆಡೆಯುತ್ತಿದ್ದು 3-4 ವರ್ಷವಾದರೂ ಕಾಮಗಾರಿ ಪೂರ್ಣವಾಗಿಲ್ಲ.
• ಇಲ್ಲಿ ವಾಹನ ಸವಾರರು ಸಂಚಾರ ಮಾಡಲು ಹಲವು ಹೊಂಡಗಳು ಬಾಯಿತೆರೆದಿವೆ
• ಹಳೆ ರಸ್ತೆಯನ್ನು ದುರಸ್ತಿಪಡಿಸಿ ಅಪಘಾತ ತಪ್ಪಿಸಬೇಕೆಂದು ಆಕ್ರೋಶ ವ್ಯ್ತಪಡಿಸಿ ಸ್ಥಳೀಯರು !!

LEAVE A REPLY

Please enter your comment!
Please enter your name here