ಹಾಸನ-ಅರಸೀಕೆರೆ ರಸ್ತೆಯ ಕೋರವಂಗಲದ ರೈಲ್ವೆ ನಿಲ್ದಾಣದ ಬಳಿ ಯುವಕನೊರ್ವ ಆಯತಪ್ಪಿ ಬೈಕಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಯುವಕ ಸಾಗರ್ ದುದ್ದ ಹೋಬಳಿಯ ಹೆಡ್ಡನಹಳ್ಳಿ ಎಂದು ತಿಳಿದುಬಂದಿದೆ.

2022 © Hassan News
Designed with ♥ VECTORFAB®