ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಹಾಸನದ ರಾಜೇಶ್ವರಿ ಅವರಿಗೆ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ

0

ಶ್ರೀಮತಿ ರಾಜೇಶ್ವರಿ ಸತೀಶ್ ಗೌಡ ಅವರಿಗೆ ಪಿಎಚ್ ಡಿ ಪದವಿ ಘೋಷಣೆ.
ಶ್ರೀಮತಿ ರಾಜೇಶ್ವರಿ ಅವರು ಡಾ. ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ “ಕಾಡುಗೊಲ್ಲರ ಸಾಂಸ್ಕೃತಿಕ ನಾಯಕಿಯರು ” ಎನ್ನುವ ವಿಷಯವನ್ನು ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ್ದರು. ಈ ವಿಷಯಕ್ಕೆ

ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ. ಶ್ರೀಮತಿ ರಾಜೇಶ್ವರಿ ಸತೀಶ್ ಗೌಡ ಅವರು ಹಾಸನ ಜಿಲ್ಲೆ ತೇಜೂರು ಗ್ರಾಮದ ಶ್ರೀ ಶಿವಣ್ಣ ಹಾಗೂ ಶ್ರೀಮತಿ ಮರಿಯಮ್ಮ ಅವರ ಸೊಸೆಯಾಗಿದ್ದಾರೆ.

LEAVE A REPLY

Please enter your comment!
Please enter your name here