ಒದುಗರಿಗೊಂದು ವೇದಿಕೆ

ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಹಾಸನದ ರಾಜೇಶ್ವರಿ ಅವರಿಗೆ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ

By Hassan News

February 10, 2023

ಶ್ರೀಮತಿ ರಾಜೇಶ್ವರಿ ಸತೀಶ್ ಗೌಡ ಅವರಿಗೆ ಪಿಎಚ್ ಡಿ ಪದವಿ ಘೋಷಣೆ.ಶ್ರೀಮತಿ ರಾಜೇಶ್ವರಿ ಅವರು ಡಾ. ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ “ಕಾಡುಗೊಲ್ಲರ ಸಾಂಸ್ಕೃತಿಕ ನಾಯಕಿಯರು ” ಎನ್ನುವ ವಿಷಯವನ್ನು ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ್ದರು. ಈ ವಿಷಯಕ್ಕೆ

ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ. ಶ್ರೀಮತಿ ರಾಜೇಶ್ವರಿ ಸತೀಶ್ ಗೌಡ ಅವರು ಹಾಸನ ಜಿಲ್ಲೆ ತೇಜೂರು ಗ್ರಾಮದ ಶ್ರೀ ಶಿವಣ್ಣ ಹಾಗೂ ಶ್ರೀಮತಿ ಮರಿಯಮ್ಮ ಅವರ ಸೊಸೆಯಾಗಿದ್ದಾರೆ.