ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ” ಅಗ್ನಿಪಥ್ ” ಉದ್ಯೋಗ ನೇಮಕಾತಿ

0

ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ” ಅಗ್ನಿಪಥ್ ” ಉದ್ಯೋಗ ನೇಮಕಾತಿ ಇದೇ ಆಗಸ್ಟ್ 10 ರಿಂದ 22 ರವರೆಗೂ ನಡೆಯಲಿದೆ . ಆಸಕ್ತರು ಭಾಗವಹಿಸಿ . 8ನೇ ತರಗತಿ ಉತ್ತೀರ್ಣರಾದ ಮೇಲ್ಪಟ್ಟವರಿಗೆ ಆದ್ಯತೆ.

ಭಾರತೀಯ ಸೇನೆಯ ಬೆಂಗಳೂರು ನೇಮಕಾತಿ ವಿಭಾಗದಿಂದ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್‌ 10 ರಿಂದ 22 ರವರೆಗೆ ʼಅಗ್ನಿಪಥ ನೇಮಕಾತಿʼ ನಡೆಯಲಿದೆ.

ಆನ್‌ಲೈನ್ ನೋಂದಣಿ ಕಡ್ಡಾಯ : www.Joinindianarmy.nic.in

LEAVE A REPLY

Please enter your comment!
Please enter your name here