ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ಖಾಲಿ ಇದೆ

2

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹಳೆ ಹೊಂಕರವಳ್ಳಿ ಗ್ರಾಮ (ಅಂಗನವಾಡಿ ಕಾರ್ಯಕರ್ತೆ), ಸಿದ್ದಾಪುರ, ಹೊನ್ನವಳ್ಳಿ, ತಿಪ್ಪಾಪುರ, ಅಬ್ಬನ, ಅಜ್ಜೇನಹಳ್ಳಿ, ತೊರಗರವಳ್ಳಿ, ಹಾಂಜಿಹಳ್ಳಿಯಲ್ಲಿ

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಆಗಸ್ಟ್‌ 6ರೊಳಗೆ ಅರ್ಜಿ ಸಲ್ಲಿಸಿ ” ATಮಲ್ಲೇಶ್  – (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ)

ಹೆಚ್ಚಿನ ಮಾಹಿತಿಗೆ: ದೂ. 08170 218220 ಸಂಪರ್ಕಿಸಬಹುದು.

2 COMMENTS

LEAVE A REPLY

Please enter your comment!
Please enter your name here