ಬರೊಬ್ಬರಿ 12 ಅಡಿ‌ ಉದ್ದದ 35ರಿಂದ 40ಕೆ.ಜಿ‌. ತೂಕದ ಹೆಬ್ಬವು

0

ಬರೊಬ್ಬರಿ 12 ಅಡಿ‌ ಉದ್ದದ 35ರಿಂದ 40ಕೆ.ಜಿ‌. ತೂಕದ ಹೆಬ್ಬವನ್ನು ಊರ ಗ್ರಾಮಸ್ಥರೇ ಹಿಡಿದು , ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಕುದುರುಗುಂಡಿ ಗ್ರಾಮದಲ್ಲಿ ನಡೆಯಿತು

LEAVE A REPLY

Please enter your comment!
Please enter your name here