ಅರಕಲಗೂಡು ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 1.6 ಕೋಟಿ ಬಿಡುಗಡೆ ಹೊಸ ಆಂಬುಲೆನ್ಸ್ ವಾಹನಕ್ಕೆ ಚಾಲನೆ

0

ಹಾಸನ / ಅರಕಲಗೂಡು: ‘ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ₹ 1.6 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ

ಹೊಸಯೋಜನೆಗಳು ಇಂತಿವೆ :

• 15 ಲಕ್ಷ ವೆಚ್ಚದ ಜೀವರಕ್ಷ ವ್ಯವಸ್ಥೆ ಅಳವಡಿಸಿರುವ ಆಂಬುಲೆನ್ಸ್ ವಾಹನಕ್ಕೆ ಚಾಲನೆ
• ಆಸ್ಪತ್ರೆ ಮೇಲ್ಭಾಗದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ
• ಕೋವಿಡ್ ಮೂರನೇ ಅಲೆ ಎದುರಿಸಲು 1.30 ಕೋಟಿ ₹ ವೆಚ್ಚದಲ್ಲಿ 20 ಹಾಸಿಗೆಗಳ ತುರ್ತು ನಿಗಾ ಘಟಕ
• ನೇತ್ರ ತಜ್ಞರು ಕಾರ್ಯ , ಮೈಕ್ರೋಸ್ಕೋಪ್ ನಿರ್ವಹಣಾ ಹೊಸ ಯಂತ್ರವನ್ನು
• ಆಸ್ಪತ್ರೆ ಆವರಣದಲ್ಲಿ ಜನ ಸಂದಣಿ ನಿಯಂತ್ರಣಕ್ಕೆ ಪೊಲೀಸ್ ಚೌಕಿ
• ಮತ್ತು‌ ಇನ್ನಿತರ ಅತ್ಯವಶ್ಯಕ ವ್ಯವಸ್ಥೆ ಗಳು ಇದರಲ್ಲಿ ಸೇರಲಿವೆ ಎಂದರು

LEAVE A REPLY

Please enter your comment!
Please enter your name here