ಚಿರತೆ ದಾಳಿ ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರು

0

ಅರಸೀಕೆರೆ ನಗರದ ಸಮೀಪದ ಇರುವ ಮಾಲೆಕಲ್ ತಿರುಪತಿ ಹತ್ತಿರ ಸಿದ್ದರಾಮಣ್ಣ ತೋಟದ ಬಳಿ ಚಿರತೆ ದಾಳಿ ಮಾಡಿರುತ್ತದೆ

ಪ್ರಾಣಾಪಾಯದಿಂದ ಪಾರಾಗಿರುವ ಕೃಷ್ಣನಾಯಕ ಅರಸೀಕೆರೆ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ವಯಸ್ಸು 68 ವರ್ಷ

ಘಟನೆ : ಅರಸೀಕೆರೆ ಸಮೀಪ
ಮಾಲೆಕಲ್ ತಿರುಪತಿ
ಹತ್ತಿರ ಇರುವ ಕ್ಲಾಸಿಗೆ ತೋಟದ ಹತ್ತಿರ ನಡೆದಿದೆ .,

ಕೃಷ್ಣ ನಾಯಕ ವಯಸ್ಸು 68

LEAVE A REPLY

Please enter your comment!
Please enter your name here