ಕೆರೆ ಹೂಳು ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಜೆಸಿಬಿ ಪಲ್ಟಿ , ಚಾಲಕ ಸಾವು

0

ಹಾಸನ :ಅರಸೀಕೆರೆ ತಾಲೂಕು ಶನೆಗೆರೆ ಗ್ರಾಮದಲ್ಲಿ ಕೆರೆಯ ಹುಳು ತೆಗೆಯುವ ಸಮಯದಲ್ಲಿ ಜೆಸಿಬಿ ಪಲ್ಟಿ ಸ್ಥಳದಲ್ಲಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.

ಸುನಿಲ್ (20) ಸದರಹಳ್ಳಿ ಗ್ರಾಮದ ಯುವಕ

ಬಾಣಾವರ ಸರ್ಕಾರಿ  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತಿದೆ

ಹಾಸನ :ಅರಸೀಕೆರೆ ತಾಲೂಕು ಶನೆಗೆರೆ ಗ್ರಾಮದಲ್ಲಿ ಕೆರೆಯ ಹುಳು ತೆಗೆಯುವ ಸಮಯದಲ್ಲಿ ಜೆಸಿಬಿ ಪಲ್ಟಿ ಸ್ಥಳದಲ್ಲಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.

ಸುನಿಲ್ (20) ಸದರಹಳ್ಳಿ ಗ್ರಾಮದ ಯುವಕ

ಘಟನೆ ಇಂದು 11jan2022 ನಡೆದಿದೆ ,
ಬಾಣಾವರ ಸರ್ಕಾರಿ  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತಿದೆ

LEAVE A REPLY

Please enter your comment!
Please enter your name here