ಹಾಸನ ನಗರದ ಪ್ರತಿಷ್ಠಿತ ಆಟೋಮೊಬೈಲ್ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಕಾಂಚನಾ ಎಥರ್‌ಗೆ ಕೆಳಗೆ ನಮೂದಿಸಿದ ಕೆಲಸಕ್ಕೆ ತಕ್ಷಣ 20 ಜನ ಯುವಕ / ಯುವತಿಯರು ಬೇಕಾಗಿದ್ದಾರೆ.
• ಸೇಲ್ಸ್ ಎಕ್ಸಿಕ್ಯೂಟಿವ್ • ಅಕೌಂಟ್ ಅಸಿಸ್ಟೆಂಟ್ • ಕಸ್ಟಮರ್ ಕೇರ್
ವಿದ್ಯಾಭ್ಯಾಸ : ITI/ Diploma, PUC, Degree
ವಯಸ್ಸು: 18 ರಿಂದ 24 ವರ್ಷ
ಕೆಲಸದ ಸ್ಥಳ: ಹಾಸನ, ಬೇಲೂರು, ಅರಕಲಗೂಡು, ಆಲೂರು, ಚೆನ್ನರಾಯಪಟ್ಟಣ, ಅರಸೀಕೆರೆ, ಸಕಲೇಶ್ ಪುರ, ಜಾವಗಲ್
ವೇತನ: 12,000ದಿಂದ 1,6000 + ಪಿಎಫ್, ಇಎಸ್‌ಐ, ಬೋನಸ್, ಇನ್ಸೆಸ್ಟಿವ್
ಸಂದರ್ಶನ ದಿನಾಂಕ & ಸ್ಥಳ:
16/11/22,ಕಾಂಚನಾ ಅಶೋಕ್ ಲೈಲ್ಯಾಂಡ್, ಹಾಸನ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8861006465/ kanchanaautomotive.hr@gmail.com
ವಿ.ಸೂ: ಹಾಸನ ಜಿಲ್ಲೆಯವರಿಗೆ ಮಾತ್ರ ಅವಕಾಶ,