Saturday, November 27, 2021

HassanNews

1433 POSTS0 COMMENTS

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೆ.27 ರಂದು ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ...

ವಿಶ್ವ ಪ್ರವಾಸೊದ್ಯಮ ದಿನಾಚರಣೆ ಹಾಸನದಲ್ಲಿ ಆಚರಣೆಹಾಸನ,ಸೆ.25(ಹಾಸನ್_ನ್ಯೂಸ್):- ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೆ.27 ರಂದು  ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಶತಮಾನದ ಶ್ರೇಷ್ಠಾತಿ ಶ್ರೇಷ್ಠ ಹಾಡುಗಾರರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ಅಗ್ರಗಣ್ಯರು – ಪ್ರಜ್ವಲ್ ರೇವಣ್ಣ (ಸಂಸದರು)

" ಈ ಶತಮಾನದ ಶ್ರೇಷ್ಠಾತಿ ಶ್ರೇಷ್ಠ ಹಾಡುಗಾರರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರು ಅಗ್ರಗಣ್ಯರು. ಭಾರತದ ಬಹುತೇಕ ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿರುವ ಬಾಲಸುಬ್ರಮಣ್ಯಂ ಅವರ...

ಹಾಸನ : ಜನರಲ್ಲಿ ಜಾಗೃತಿ ಮೂಡಿಸಲು ವಿನೂತನವಾದ ಆರೋಗ್ಯ ಹಸ್ತ ಕಾರ್ಯಕ್ರಮ!!

ಹಾಸನ : (ಹಾಸನ್_ನ್ಯೂಸ್) !, ಜನರಲ್ಲಿ ಜಾಗೃತಿ ಮೂಡಿಸಲು ವಿನೂತನವಾದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಇಂದು ಹಾಸನ ನಗರದ 3ನೇ ವಾರ್ಡಿನಲ್ಲಿ ಚಾಲನೆ ನೀಡಲಾಯಿತ್ತು .(#ಆರೋಗ್ಯಹಸ್ತಕಾರ್ಯಕ್ರಮಹಾಸನ...

ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬೆಣಗಟ್ಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ, ಕರು ಹೊತ್ತೊಯ್ದು  ತಿಂದು ಹಾಕುತ್ತಿದ್ದ ಚಿರತೆ ಸೆರೆ

ಹಾಸನ : (ಹಾಸನ್_ನ್ಯೂಸ್) !•ಕಳೆದ ಹಲವು ದಿನಗಳಿಂದ ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬೆಣಗಟ್ಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ, ಕರು ಹೊತ್ತೊಯ್ದು  ತಿಂದು...

ಹಳೇಬೀಡಿನ ಗೋಣಿ ಸೋಮನಹಳ್ಳಿಯ ಸಿದ್ಧಾಪುರ ಗ್ರಾಮದ ಪಾಳುಬಿದ್ದ ಕಲ್ಯಾಣಿ ಪುನಶ್ಚೇತನ

ಹಾಸನ : (ಹಾಸನ್_ನ್ಯೂಸ್) ; ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿ, ಗೋಣಿ ಸೋಮನಹಳ್ಳಿಯ ಸಿದ್ಧಾಪುರ...

ಸ.24 ವರೆಗೂ ಹಾಸನದಲ್ಲಿ ಯೆಲ್ಲೋ ಅಲರ್ಟ್ ಮಳೆ ಗಾಳಿ ಆರ್ಭಟ ಬಲು ಜೋರು

•ಹಾಸನ , ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಯಾದಗಿರಿ, ರಾಯಚೂರು, ಕಲಬುರ್ಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಸ.24ರ ವರೆಗೂ...

#ಮಳೆಸುದ್ದಿಹಾಸನ : ಹಾಸನ ಅತೀವೃಷ್ಠಿ ಹಾನಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ಗೆ ಜಿಲ್ಲಾಡಳಿತದಿಂದ ಡಾಟಾ ಕಳುಹಿಸಿ ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮೆ

NewsFlash : ಹಾಸನ ಜಿಲ್ಲೆಯ 5ತಾಲ್ಲೂಕುಗಳನ್ನು ಮಳೆ ಪೀಡಿತ ತಾಲ್ಲೂಕು ಎಂದು ಘೋಷಣೆ - ಕರ್ನಾಟಕ ಸರ್ಕಾರ •ಹಾಸನ, ಆಲೂರು,...

ಗೊರೂರು ಹೇಮಾವತಿ ಜಲಾಶಯದ ಈ ದಿನದ ವಿವರ !!ಈ ದಿನ ಮುಖ್ಯ ಕ್ರಸ್ಟ್ ಗೇಟುಗಳು ತೆರೆದಿರುವುದಿಲ್ಲ

HEMAVATHI RESERVOIRDt- 22-09-2020 6.00 AMMax Levl: 2922.00 ftToday's lvl :2920.50 ( 2921.50 )ft,Max Cap: 37.103 TMCToday's cap: 35.65 ( 36.61 ) TmcLive...

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಸ್ ನಿಲ್ದಾಣದ ಸಮೀಪದ ಪ್ರವಾಸಿ ಮಂದಿರದ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಹಾಲಿನ ಲಾರಿಗೆ ಡಾ.ಅಂಬೇಡ್ಕರ್ ನಗರದ ಕಡೆಯಿಂದ ವೇಗವಾಗಿ ಹಿಂಬದಿಯಿಂದ ಬಂದ ಗೂಡ್ಸ್ ಆಟೊ

ಅಭ್ಯರ್ಥಿಗಳು M.Com., with NET/SLET ಜೊತೆಗೆ Computer ನಲ್ಲಿ SPSS, Excel, Tally ಮತ್ತು ಇನ್ನಿತರ Software ಅರಿವಿರುವ ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸಕ್ಕೆ ಸ್ವವಿವರದೊಂದಿಗೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಿ

ಹಾಸನ: (ಹಾಸನ್_ನ್ಯೂಸ್) Indian Council of Social Science Research (ICSSR), ನವದೆಹಲಿ ವತಿಯಿಂದ ಡಾ.ಟಿ.ಎಸ್. ದೇವರಾಜ ಪ್ರಾಧ್ಯಾಪಕರು ಹಾಗೂ ಹಣಕಾಸು ಅಧಿಕಾರಿಗಳು ಅವರು An Evaluation of Economic...

TOP AUTHORS

1433 POSTS0 COMMENTS
0 POSTS0 COMMENTS
0 POSTS0 COMMENTS
0 POSTS0 COMMENTS
- Advertisment -

Most Read

ಕಳೆದ 11 ವರ್ಷಗಳಿಂದ ಬರಿದಾಗಿದ್ದ ಹಾಸನದ ಎರಡನೇ ದೊಡ್ಡ ಕೆರೆ ತುಂಬಿದೆ

ಹಾಸನ / ಚನ್ನರಾಯಪಟ್ಟಣ : ಇಂದು ಹಾಸನ ಜಿಲ್ಲೆಯ ಅತಿದೊಡ್ಡ ಎರಡನೇ ಕೆರೆ ಅಣತಿ ಕೆರೆಗೆ, ಕೋಡಿಹಳ್ಳಿ ಭಾಗದಲ್ಲಿರುವ ಕೆರೆಕೋಡಿಗೆ ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು(ಶ್ರವಣಬೆಳಗೊಳ/ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರ)...

ಹಾಸನ ಸಿನಿಮಾ ಮಂದಿರಗಳ ಸುದ್ದಿ ಈ ವಾರ ಇಂತಿವೆ (ದಿನಾಂಕ : 26 Nov ನಿಂದ 1Dec ವರೆಗೆ)

• ಪಿಕ್ಚರ್ ಪ್ಯಾಲೆಸ್ : ಗೋವಿಂದ ಗೋವಿಂದ (4ಪ್ರದರ್ಶನ) (ಕನ್ನಡ) 3/5*• ಎಸ್ ಬಿ ಜಿ : ಸಖತ್ (4ಪ್ರದರ್ಶನ) (ಕನ್ನಡ) 3.5/5*• ಶ್ರೀ ಗುರು : ಗರುಡ ಗಮನ...

ಇಂದು ಕರ್ನಾಟಕಕ್ಕೆ ಅಪ್ಪಳಿಸಲಿದೆ ಚಂಡಮಾರುತ; ನ. 28ರವರೆಗೂ ಭಾರೀ ಮಳೆಯ ಅಲರ್ಟ್

ಬೆಂಗಳೂರು/ಹಾಸನ : ಈಗಾಗಲೇ ಭಾರೀ ಮಳೆಯಿಂದ (Heavy Rain) ಕರ್ನಾಟಕ ಸೇರಿ ನೆರೆಯ ಆಂದ್ರ , ತಮಿಳುನಾಡು ಜನರು ಕಂಗಾಲಾಗಿದ್ದಾರೆ. ಮತ್ತೆ ಇಂದಿನಿಂದ ಚಂಡಮಾರುತದ (Cyclone) ಆತಂಕ ಎದುರಾಗಿರುವುದರಿಂದ ಒಂದೆರಡು...

ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಹ್ವಾನ

ಜಿಲ್ಲಾ ಯುವಜನೋತ್ಸವಕ್ಕೆ ಆಯ್ಕೆಹಾಸನ, ನ.25: ಪ್ರತಿ ವರ್ಷದಂತೆ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯ ತಂಡ ಭಾಗವಹಿಸಲಿದ್ದು, ಈ ಸ್ಫರ್ಧೆಯಲ್ಲಿ ಭಾಗವಹಿಸುವ ತಂಡವನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ...
error: Content is protected !!