ಚನ್ನರಾಯಪಟ್ಟಣ ಹಾಸನ ಮಾರ್ಗ ಮಧ್ಯೆ KSRTC ಬಸ್ಸಿನಲ್ಲಿ ಬಿಹಾರ ಮೂಲದ ಮಹಿಳೆ ಒಬ್ಬರು ಹೆಣ್ಣು ಮಗುವಿಗೆ ಜನುಮ ನೀಡಿದ್ದಾರೆ, ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಮಹಿಳೆಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿದೆ,
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚನ್ನರಾಯಪಟ್ಟಣದ ಸೋಮಶೇಖರ್ ಎಂಬುವವರು 108 ಗೆ ತಕ್ಷಣ ಕರೆ ಮಾಡಿ ತಾಯಿ ಮತ್ತು ಮಗುವನ್ನು ಹತ್ತಿರದ ಶಾಂತಿಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಹಿತು, ಬಸ್ಸಿನ ಡ್ರೈವರ್ ಮತ್ತು
ನಿರ್ವಹಕಿ ವಸಂತ ಎಂಬುವವರು ಹೆರಿಗೆ ಮಾಡಿಸಿದರು ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಬೆಂಗಳೂರು ಮೂಲದ ಮಹಿಳೆ ಮತ್ತು ಪ್ರಯಾಣಿಕರು ಸಹಕರಿಸಿದರು ಹಾಗೂ
ಸಹಾಯ ಮಾಡಿದರು, ಮೂಡಿಗೆರೆ ಬಿಹಾರ ಮೂಲದವರದ ಮಹಿಳೆ ಮೂಡಿಗೆರೆಗೆ ಕೆಲಸಕ್ಕೆ ಹೋಗುತ್ತಿದರು ಎಂಬ ಮಾಹಿತಿ