ಅರಸೀಕೆರೆ ಸುತ್ತಮುತ್ತಲಿನ ನಗರ ವಾಸಿಗಳ ಗಮನಕ್ಕೆ !, ನಿಮ್ಮ ಸುತ್ತಮುತ್ತ ಇನ್ನು ಯಾರಾದರೂ ಇದೇ ರೀತಿ ಸಮಾಜ ಘಾತುಕ ವಿಚಾರದಲ್ಲಿ ತೊಡಗಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ

0

ಅರಸೀಕೆರೆ ನಗರದ ಗರುಡನಗಿರಿ ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಗ್ಗೆ ಸಾರ್ವಜನಿಕರೇ ನೀಡಿದ ದೂರಿನ‌ಮೇರೆಗೆ ಎಸ್ಐ ತಿಮ್ಮಯ್ಯ ನೇತೃತ್ವದಲ್ಲಿ ದಾಳಿ ಮಾಡಿ ನಗರ ವಾಸಿಗಳಾದ ನವಾಜ್ (24) ಹಾಗೂ ಶಾಬಾಜ್ (23)  ಆರೋಪಿಗಳನ್ನು  ಗುರುವಾರ ಬೆಳಿಗ್ಗೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. , ಬಂಧಿತರಿಂದ 130 ಗ್ರಾಂ ಗಾಂಜಾ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಸೀಕೆರೆ ಸುತ್ತಮುತ್ತಲಿನ ನಗರ ವಾಸಿಗಳ ಗಮನಕ್ಕೆ !, ನಿಮ್ಮ ಸುತ್ತಮುತ್ತ ಇನ್ನು ಯಾರಾದರೂ ಇದೇ ರೀತಿ ಸಮಾಜ ಘಾತುಕ ವಿಚಾರದಲ್ಲಿ ತೊಡಗಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಿ !!

LEAVE A REPLY

Please enter your comment!
Please enter your name here