ಬೇಲೂರಿನ ಪ್ರಮುಖ ರಸ್ತೆಗಳು ಬಂದ್ ಲಾಕ್ ಡೌನ್ ಇನ್ನಷ್ಟು ಬಿಗಿ

0

Live @ Belur!! Date : 05June2021 ವಾಹನ ಸಂಚಾರ ಕಡಿಮೆ ಮಾಡುವ ಉದ್ದೇಶದಿಂದ

ಮುಖ್ಯ ರಸ್ತೆಗೆ ಸಂಪರ್ಕಿಸುವ ಬಹುತೇಕ ರಸ್ತೆಗಳನ್ನು ಮುಚ್ಚಲಾಗಿದೆ..

ಸಾರ್ವಜನಿಕರು ವಾಹನ ಓಡಾಟಗಳ ಕಡಿಮೆ ಮಾಡಲು ,

ಆಯಾ ಏರಿಯಾಗಳಲ್ಲೇ ದಿನಸಿ / ತರಕಾರಿ / ಹಣ್ಣುಗಳ ಪಡೆಯಲು ವಿನಂತಿಸಲಾಗಿದೆ

LEAVE A REPLY

Please enter your comment!
Please enter your name here