ಇದೀಗ ಬಂದ ಬಂದ ಸುದ್ದಿ ಹಾಸನ ಸೇರಿ 5ಜಿಲ್ಲೆಗಳಲ್ಲಿ 6ರಿಂದ1ಗಂಟೆವರೆಗೂ AC ಇಲ್ಲದ ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ

  0

  ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಎಲ್ಲಾ ಅಂಗಡಿಗಳ (ಹವಾನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ಶಾಪಿಂಗ್ ಸಂಕೀರ್ಣಗಳು ಮತ್ತು ಮಾಲ್‌ಗಳು ಹೊರತುಪಡಿಸಿ) ಕಾರ್ಯನಿರ್ವಹಿಸಲು ಅನುಮತಿ ನೀಡುತ್ತದೆ ಮತ್ತು ಬೆಳಿಗ್ಗೆ 5 ರವರೆಗೆ 05-07-2021  .

  ಹಾಸನದಲ್ಲಿ ಮತ್ತಷ್ಟು ಲಾಕ್ ಡೌನ್ ಸಿಡಿಲಿಕೆ ಮಾಡಿದ ರಾಜ್ಯ ಸರ್ಕಾರ : ನಿಗದಿತ ದಿನಗಳಲ್ಲಿ ಬೆಳಿಗ್ಗೆ 6 ಮಧ್ಯಾಹ್ನ 1 ಗಂಟೆ ವರೆಗೆ ಎಲ್ಲಾ ರೀತಿಯ ಅಂಗಡಿ ತೆರೆಯಲು ರಾಜ್ಯ ಸರ್ಕಾರ ಅನುಮತಿ :
  ಈ ಆದೇಶವನ್ನು ಹೊರಡಿಸಿದ ರಾಜ್ಯ ಕಂದಾಯ ಇಲಾಖೆಯ ಪ್ರಿಸಿಪಲ್ ಕಾರ್ಯದರ್ಶಿ ಎನ್. ಮಂಜುನಾಥ್ :
  ಆದೇಶವು ಹಾಸನ, ದಕ್ಷಿಣ ಕನ್ನಡ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗೆ ಜುಲೈ ೫ ಬೆಳಿಗ್ಗೆ ೫ ರವರೆಗೆ ಅನ್ವಯಿಸುತ್ತದೆ :
  ಹವಾ ನಿಯಂತ್ರಿತ ಅಂಗಡಿ , ಹವಾ ನಿಯಂತ್ರಿತ ಮಾಲ್ ಮತ್ತು ಶಾಂಪಿಗ್ ಕಾಂಪ್ಲೆಕ್ಸ್ ಆದೇಶ ಅನ್ವಯಿಸುವುದಿಲ್ಲ.

  permits functioning of all shops (other than air-conditioned shops, air-conditioned shopping complexes and malls) from 6 am to 1 pm in Dakshina Kannada, Hassan, Davanagere, and Chamarajanagara districts with immediate effect and until 5 am 05-07-2021.

  LEAVE A REPLY

  Please enter your comment!
  Please enter your name here