ಹಾಸನ ಜಿಲ್ಲಾದ್ಯಂತ ಜುಲೈ 12 ರವರೆಗೆ ಮತ್ತೆ ಎಂದಿನಂತೆ ಲಾಕ್ ಡೌನ್ ಜಿಲ್ಲಾಧಿಕಾರಿಗಳ ಆದೇಶ

    0

    ದಿನಾಂಕ 05,07.2021 ರಿಂದ ಜಾರಿಗೆ ಬರುವಂತೆ ದಿನಾಂಕ: 12.07.200ರ ಬೆಳಗ್ಗೆ 6.00 ಗಂಟೆಯ ವರೆಗೆ ವಾರದ ಮೂರು ದಿನಗಳು ಅಂದರೆ, ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಚಟುವಟಿಕೆಗಳಿಗೆ ಬೆಳಗ್ಗೆ 6.00 ರಿಂದ 2,00 ಗಂಟೆಯವರೆಗೆ ಮಾತ್ರ ಕೋವಿಡ್ ಮಾರ್ಗಸೂಚಿಯಲ್ಲಿ(Standard Operation Procedurey) ತಿಳಿಸಿರುವಂತೆ ಪಾಲಸಲು ಸರತ್ತಿಗೆ ಒಳಪಡಿಸಿ ಅನುಮತಿ ನೀಡಿದೆ. ಹಾಗೂ ಈ ಕೆಳಕಂಡ ಚಟುವಟಿಕೆಗಳಿಗೆ ವಿನಾಯತಿ ನೀಡಿ ಉಳಿದ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ

    * ವೈದ್ಯಕೀಯ ಸೇವೆಗಳು, ನ್ಯಾಯಬೆಲೆ ಅಂಗಡಿಗಳು, ರೈತ ಸಂಪರ್ಕ ಕೇಂದ್ರ ಮತ್ತು ಎಲ್ಲಾ ಹಾಲಿನ ಭೂತುಗಳು ತೆರೆದಿರಲಿದೆ

    * ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳನ್ನು ಸೋಮವಾರ, ಬುಧವಾರ ಮತ್ತು

    ಶುಕ್ರವಾರಗಳಂದು ಮಾತ್ರ ಬೆಳಗ್ಗೆ 6.00 ರಿಂದ 1 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಿಗೆ ಹಾಗೂ

    2 ಗಂಟೆಯವರೆಗೆ ಕಛೇರಿ ಕೆಲಸಕ್ಕೆ ಮಾತ್ರ ಅನುಮತಿ ನೀಡಿದೆ

    > ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಅಂಚೆ ಕಛೇರಿಯ ವ್ಯವಹಾರಗಳನ್ನು ಬೆಳಗ್ಗೆ 6,00 ರಿಂದ

    1 ಗಂಟೆಯವರೆಗೆ ಸಾರ್ವಜನಿಕ ಸೇವೆಗಳಿಗೆ ಹಾಗೂ 2 ಗಂಟೆಯವರೆಗೆ ಕಚೇರಿ ಕೆಲಸ ಕಾರ್ಯಗಳಿಗೆ ಮಾತ್ರ

    ಅನುಮತಿ .

    ಉಳಿದ ವಾರದ ದಿನಗಳಾದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ

    ರೀತಿಯ ಅಂಚೆ ಕಛೇರಿಯ ವ್ಯವಹಾರಗಳನ್ನು ನಿರ್ಬಂಧಿಸಿದೆ.

    ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ/ಅಗತ್ಯ ವಸ್ತುಗಳು ಹೋಮ್ ಡೆಲವರಿಗೆ ಮಾತ್ರ ವಿನಾಯಿತಿ ನೀಡಿದೆ.

    > ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆಗಳು ಮತ್ತು ಕೃಷಿಯಂತ್ರೋಪಕರಣ ಮಳೆಗೆ ವ್ಯವಹಾರಗಳನ್ನು ಸೋಮವಾಗ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 8.00 ರಿಂದ 2.00 ಗಂಟೆಯವರೆಗೆ ಮಾತ್ರ ನಡೆಸಲು ವಿನಾಯಿತಿ ನೀಡಿದೆ.

    > ಉದ್ಯಾನವನಗಳಲ್ಲಿ ವಾಕಿಂಗ್ ಮತ್ತು ಜಾಗಿಂಗ್‌ಗಾಗಿ ಬೆಳಗ್ಗೆ 5.00 ರಿಂದ 10.00 ಗಂಟೆಯವರೆಗೆ ತೆರೆದಿರುತ್ತದೆ, ಮತ್ತು ವಾಕಿಂಗ್ ಮಾಡುವ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಸತಕ್ಕದು, ಉದ್ಯಾನವನಗಳಲ್ಲಿ ಜನಸಾಮಾನ್ಯರ ಗುಂಪು ಸೇರುವಿಕೆಯನ್ನು ನಿರ್ಬಂಧಿಸಿದೆ.

    > ಟ್ಯಾಕ್ಸಿ ಮತ್ತು ಆಟೋರಿಕ್ಷಗಳಿಗೆ ಗರಿಷ್ಠ 2 ಮಂದಿ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ನೀಡಿದೆ. > ಆಪ್ಟಿಕಲ್ (Optical) ಅಂಗಡಿಗಳಿಗೆ ಪ್ರತಿ ದಿನ ಬೆಳಗ್ಗೆ 6.00 ರಿಂದ ಮಧ್ಯಾಹ್ನ 2.00 ರ ವರೆಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. * ಎಲ್ಲಾ ಉತ್ಪಾದನ ಘಟಕಗಳು/ಕೈಗಾರಿಕೆಗಳಲ್ಲಿ ಶೇಕಡಾ ೮೦% ಸಿಬ್ಬಂದಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಲು

    ಅನುಮತಿಸಿದೆ. ಕೆಲಸದ ಸಮಯದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಸತಕ್ಕದ್ದು > ಎಲ್ಲಾ ಗಾರ್ಮೇಂಟ್ಸ್‌ಗಳಲ್ಲಿ ಶೇಕಡಾ 30% ಸಿಬ್ಬಂದಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. ಕೆಲಸದ ಸಮಯದಲ್ಲ ಕೋಂಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಸತಕ್ಕದ್ದು –

    > ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳು(Public Distribution System Shops ) ಪ್ರತಿ ದಿನ ಬೆಳಗ್ಗೆ 6,00 ರಿಂದ ಮಧ್ಯಾಹ್ನ 2.00 ರ ವರೆಗೆ ಕಾರ್ಯನಿರ್ವಹಿಸಲು ಅನುಮತಿಸಿದೆ.

    > ತಳ್ಳುಗಾಡಿಗಳಲ್ಲಿ ತರಕಾರಿ/ಹಣ್ಣು ಮಾರಾಟ ಮಾಡಲು ಪ್ರತಿ ದಿನ ಬೆಳಗ್ಗೆ 6.00 ರಿಂದ ಮಧ್ಯಾಹ್ನ 2.00 ರ ವರೆಗೆ ಕಾರ್ಯನಿರ್ವಹಿಸಲು ಅನುಮತಿಸಿದ. > ಮದ್ಯದಂಗಡಿಗಳು ಮತ್ತು ಔಟ್‌ಲೆಟ್‌ಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 6.00 ರಿಂದ

    2.00 ಗಂಟೆಯವರೆಗೆ ತೆರೆಯಲು ಮತ್ತು ಪಾರ್ಸಲ್ ಕೊಂಡೊಯ್ಯಲು ಮಾತ್ರ ಅನುಮತಿಸಿದೆ.

    * ಕಟ್ಟಡ ಕಾಮಗಾರಿಗಳ ಸಾಮಗ್ರಿ ಮಳಗೆಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 6.00 ರಿಂದ

    2.00 ಗಂಟೆಯವರೆಗೆ ತೆರೆಯಲು ಅನುಮತಿಸಿದೆ.

    – ಎಲ್ಲಾ ಅಂಗಡಿಗಳು (ಹವಾ ನಿಯಂತ್ರಿತ ಅಂಗಡಿಗಳು, ಹವಾನಿಯಂತ್ರಿತ ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು ಹೊರತುಪಡಿಸಿ) ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 6.00 ರಿಂದ 200 ಗಂಟೆಯವರೆಗೆ ತೆರೆಯಲು ಅನುಮತಿಸಿದೆ. ಜಿಲ್ಲೆಯಲ್ಲಿ ಮರಾತತ್ವ ಸಮೀಕ್ಷೆ ಇಲಾಖೆಯಿಂದ ಸಂರಕ್ಷಿಸಲಾಗುತ್ತಿರುವ ಸ್ಮಾರಕಗಳು, ಸಂಗ್ರಹಾಲಯಗಳಗೆ ಸಾರ್ವಜನಿಕರ

    ಪ್ರವೇಶವನ್ನು ನಿರ್ಬಂಧಿಸಿದೆ.

    ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳು/ ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚತಕ್ಕದ್ದು. ಆದರೆ ಪೂಜಾ ಕಾರ್ಯದಲ್ಲ ತೊಡಗಿರುವ ಎಲ್ಲಾ ಸಿಬ್ಬಂದಿಗಳು ತಮ್ಮ ಸಂಪ್ರದಾಯಕ ಕರ್ತವ್ಯಗಳನ್ನು ಯಾವುದೇ ಭಕ್ತರನ್ನು ಸೇರಿಸದೇ ನಿರ್ವಹಿಸತಕ್ಕದ್ದು.

    ಈಗಾಗಲೇ ನಿಗದಿಯಾಗಿರಯವ ಮದುವೆಯನ್ನು ಸರಳವಾಗಿ ಕುಟುಂಬ ಸದಸ್ಯರು/ಸಂಬಂಧಿಕರು ಸೇರಿದಂತೆ 40 ಜನರನ್ನು ಒಳಗೊಂಡು ಕೋವಿಡ್ ಸಮುಚಿತ ವರ್ತನೆಯನ್ನು (COVID Appropriate behaviour) ಕಟ್ಟುನಿಟ್ಟಾಗಿ ಪಾಲಸುವ ಷರತ್ತಿಗೊಳಪಟ್ಟು ನಿರ್ವಹಿಸಲು ಅನುಮತಿಸಿದೆ.

    ನಿಷೇದಾಜ್ಞೆ ಅವಧಿಯಲ್ಲಿ ಸರಕು ಸಾಗಾಟದ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಸಂಚಾರ ಹಾಗೂ ವ್ಯಕ್ತಿಗಳ ಓಡಾಟ ಕಂಡುಬಂದಲ್ಲ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಲು ಮತ್ತು ಧ್ವನಿವರ್ಧಕಗಳ ಮೂಲಕ ಪ್ರಚಾರ

    ಮಾಡಲು ಹಾಗೂ ಈ ನಿಷೇದಾಜ್ಞೆಯನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು

    ಪೊಲೀಸ್ ಇಲಾಖೆಗೆ ಆದೇಶಿಸಿದೆ.

    LEAVE A REPLY

    Please enter your comment!
    Please enter your name here