ಆಶ್ರಯ ಇಲ್ಲದವರಿಗೆ, 200 ಊಟದ ಪೊಟ್ಟಣ, ನೀರು, ಬಾಳೆಹಣ್ಣು ವಿತರಿಸಿ ವಿಶಿಷ್ಟ ವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಹಾಸನದ ಯುವಕ ಮಂಜೇಗೌಡ

0

ದಿನಾಂಕ 20/05/2021 ರಂದು ಹುಟ್ಟು ಹಬ್ಬದ ಪ್ರಯುಕ್ತ..ಚನ್ನರಾಯಪಟ್ಟಣ ಟೌನ್ ನಲ್ಲಿ ಬಡವರಿಗೆ, ಭಿಕ್ಷುಕರಿಗೆ, ನಿರಾಶ್ರಿತರ ಹುಡುಕಿ ಹುಡುಕಿ , ಆಶ್ರಯ ಇಲ್ಲದವರಿಗೆ, 200 ಊಟದ ಪೊಟ್ಟಣ, ನೀರು, ಬಾಳೆಹಣ್ಣು ವಿತರಿಸಿ ವಿಶಿಷ್ಟ ವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ ಮಂಜೇಗೌಡ….

(” ಉಚಿತವಾಗಿ 350 ಊಟದ ವ್ಯವಸ್ಥೆ ಮಾಡ್ಸಿದ್ದೆ ಸರ್ , ಸುಮಾರ್ ಕಡೆ ಸೀಲ್ ಡೌನ್ ಅಗಯ್ತೆ 200ಊಟ ಹಂಚೋಕೆ ಆಗಿದ್ದು ಉಳಿದ 150 ಊಟ ವಲಸೆ ಬಂದ ಕಾರ್ಮಿಕರಿಗೆ ಕೊಟ್ವಿ , ಅನ್ನ ವೇಸ್ಟ್ ಮಾಡಕ್ ಬುಡಲ್ಲ ಅಣ್ಣ  ” – ಮಂಜೇಗೌಡ (ಇಂದು ಇವರ ಹುಟ್ಟುಹಬ್ಬ)


     
(ಈ ಕೆಲಸ ಯಾವುದೇ ಹೆಸರಿಗಲ್ಲ … ನನ್ನ ಆತ್ಮ ತೃಪ್ತಿ ಗೆ ಬಡವರ ಹೊಟ್ಟೆಗೆ…ಎಂದ ಮಂಜೇ ಗೌಡರಿಗೆ ಹಾಸನ ಜನತೆಯ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು )

LEAVE A REPLY

Please enter your comment!
Please enter your name here