ಚಾರ್ಮಾಡಿ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ | ಚಾರ್ಮಾಡಿ ಘಾಟ್ ವಾಹನ ಸಂಚಾರ; ಆದೇಶ ವಾಪಸ್.

0

•6ಚಕ್ರ / ಲಘು ವಾಹನಗಳ ಸಂಚಾರಕ್ಕೆ ಬುಧವಾರ ಅನುಮತಿ ನೀಡಲಾಗಿತ್ತು
•ಚಿಕ್ಕಮಗಳೂರು ಜಿಲ್ಲಾಡಳಿತ ಈ ಆದೇಶ ವಾಪಸ್ •ಪುನಃ ಲಘುವಾಹನಗಳ ಸಂಚಾರ ಬಂದ್ !•ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಿನ್ನೆಲೆ !
•ಲಾರಿ, ಸೇರಿ ಆರು ಚಕ್ರದ ವಾಹನಗಳು ಆದೇಶ ತುರಂತ್ ಹಿಂಪಡೆದ ಕಾರಣದಿಂದ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದೆ ಪ್ರಯಾಣಿಕರಿಗೆ ತೊಂದರೆ
• ವಾಹನ ದಟ್ಟಣೆಯಲ್ಲಿ ಹೆಚ್ಚಳ! ಸಾರ್ವಜನಿಕರ ಹಿತದೃಷ್ಟಿಯಿಂದ ಈ ಹಿಂದೆ ಹೊರಡಿಸಿದ್ದ ಆದೇಶವನ್ನು‌ ವಾಪಸ್ -ಜಿಲ್ಲಾಧಿಕಾರಿ K.N.ರಮೇಶ

LEAVE A REPLY

Please enter your comment!
Please enter your name here