ಕೋವಿಡ್ ಸೋಂಕಿತ ವ್ಯಕ್ತಿಗೆ Ivermactin Tablet ಕೊರತೆ ಯಾಗಿದೆ ಎಂದು ತಿಳಿಸಿದರು ಕೂಡಲೆ ಶಾಸಕರು ನನ್ನ ವಯಕ್ತಿಕವಾಗಿ 3000 tablets ತರಿಸಿ ಕೊಡುತ್ತೇನೆ ಎಂದು ತಿಳಿಸಿದರು

0

ಚನ್ನರಾಯಪಟ್ಟಣ ದಲ್ಲಿ ಹೆಚ್ಚು ಕೋವಿಡ್ ಇರುವ ಕಾರಣದಿಂದ ಆರೋಗ್ಯ ಇಲಾಖೆಯ ತಾಲ್ಲೂಕು ಮಟ್ಟದ ಆಧಿಕಾರಿಗಳ ಜೊತೆ ಸಭೆ ನಡೆಸಿ ಕುಂದುಕೊರತೆ ಗಳನ್ನು ಕೇಳಿದರು,

ಸಭೆಯಲ್ಲಿ ಆಧಿಕಾರಿಗಳು ಸರ್ಕಾರದಿಂದ ಕೋವಿಡ್ ಸೋಂಕಿತ ವ್ಯಕ್ತಿಗೆ Ivermactin Tablet ಕೊರತೆ ಯಾಗಿದೆ ಎಂದು ತಿಳಿಸಿದರು ಕೂಡಲೆ ಶಾಸಕರು ನನ್ನ ವಯಕ್ತಿಕವಾಗಿ 3000 tablets ತರಿಸಿ ಕೊಡುತ್ತೇನೆ ಎಂದು ತಿಳಿಸಿದರು.

ಸರ್ಕಾರ ದಿಂದ ಯಾವುದೆ tablets ನೀಡಲಿಲ್ಲ ಎಂದರೆ ಕೈ ಕಟ್ಟಿ ಕೂರಲು ಹಾಗುವುದಿಲ ನನಗೆ ತಿಳಿಸಿ ನಾನು ವಯಕ್ತಿಕವಾಗಿದೆ ಕೊಡಿಸುತ್ತೇನೆ ಎಂದು ಶಾಸಕರಾದ ಬಾಲಕೃಷ್ಣ ರವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here