ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಾಸನ ಜಿಲ್ಲಾದ್ಯಂತ ಹಲವೆಡೆ ಪ್ರತಿಭಟನೆ ಕಾಂಗ್ರೆಸ್ ವತಿಯಿಂದ

0

ಪೆಟ್ರೋಲ್ ಬೆಲೆ “100” ಗಡಿ ದಾಟಿದ ವಿರುದ್ಧವಾಗಿ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನಾ ಭಾಗವಾಗಿ ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ, ಕಾಂಗ್ರೆಸ್ ಮುಖಂಡರದ ಹೆಚ್.ಕೆ ಮಹೇಶ್ ನೇತೃತ್ವದಲ್ಲಿ B.M. ರಸ್ತೆಯಲ್ಲಿರುವ ಕೆಂಚಂಬ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರದ ಜಾವಾಗಲ್ ಮಂಜುನಾಥ್,ಮಾಜಿ ರಾಜ್ಯ ಸಭಾ ಸದಸ್ಯರಾದ ಜವರೇಗೌಡ
,ಅಬ್ದುಲ್ ಸಮದ್,ಸುರೇಶ್, ಹೇಮಂತ್ ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಆರೀಫ್,ಅಬ್ದುಲ್ ಖಯ್ಯುಮ್,ಆಶು ಆಸೀಫ್, ಪ್ರಕಾಶ,ಚಂದು,ಶಬ್ದ, ವಿನೋದ್ ಹಾಗೂ ಹಲವಾರು ಉಪಸ್ಥಿತರಿದ್ದರು.

ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ B.M. ರಸ್ತೆಯಲ್ಲಿರುವ  ಕೆಂಚಂಬ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ  ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್
ಮುಖಂಡರಾದ ಹೆಚ್.ಕೆ.ಮಹೇಶ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಆರೀಫ್, ಅಬ್ದುಲ್ ಸಮದ್,ಹೇಮಂತ್ ಕುಮಾರ್,ಅಬ್ದುಲ್ ಖಯ್ಯುಮ್,ಆಶು ಆಸೀಫ್, ಪ್ರಕಾಶ,ವಿನೋದ್ ಹಾಗೂ ಹಲವಾರು ಉಪಸ್ಥಿತರಿದ್ದರು
ಪ್ರತಿಭಟನೆಯಲ್ಲಿ ಹಾಸನ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಶಾಹಿದ್  ಸಾಗರ್ ಭುವನಾಕ್ಷ್  ಶಿವಕುಮಾರ್ ಇಸ್ಮಾಯಿಲ್ ಮೋಹಿನ್ ರಮೇಶ್ ಇತರರು ಹಾಜರಿದ್ದರು
ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ಹಾಸನ ನಗರದ ಡೈರಿ ವೃತ್ತದ ಪೆಟ್ರೋಲ್ ಬಂಕ್ ಎದುರು ಪ್ರತಿಭಟಿಸಿದರು ಇದರ ನೇತೃತ್ವವನ್ನು ಹಾಸನ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಬಿ.ಕೆ ರಂಗಸ್ವಾಮಿ (ಬನವಾಸೆ) Banavase Rangaswamy  ರವರು ವಹಿಸಿದ್ದರು, ಹಾಗೂ ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋಪಾಲ ಸ್ವಾಮಿರವರು ಮತ್ತು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ನ ಜಿಲ್ಲಾದ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ B.M. ರಸ್ತೆಯಲ್ಲಿರುವ  ಕೆಂಚಂಬ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ  ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್
ಮುಖಂಡರಾದ ಹೆಚ್.ಕೆ.ಮಹೇಶ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಆರೀಫ್, ಅಬ್ದುಲ್ ಸಮದ್,ಹೇಮಂತ್ ಕುಮಾರ್,ಅಬ್ದುಲ್ ಖಯ್ಯುಮ್,ಆಶು ಆಸೀಫ್, ಪ್ರಕಾಶ,ವಿನೋದ್ ಹಾಗೂ ಹಲವಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here