ಉಪಯುಕ್ತ ಮಾಹಿತಿ ! ಈ ಹಿಂದೆ ಕೋವಿಡ್ ನಿಂದ ಮೃತ ಪಟ್ಟ ಕುಟುಂಬದವರಿಗೆ ಈ ವಿಷಯ ತಿಳಿಸಿ

0

ಹಾಸನ ತಾಲ್ಲೂಕಿಗೆ ಸಂಬಂಧಿಸಿದಂತೆ ಕೋವಿಡ್-19 ವೈರಾಣು ಸೋಂಕಿನಿಂದ ಸದಸ್ಯರನ್ನು ಕಳೆದುಕೊಂಡಂತಹ ಕುಟುಂಬಕ್ಕೆ ಪರಿಹಾರ ಪಾವತಿಸುವ ಬಗ್ಗೆ ಮೃತಪಟ್ಟವರ ವಾರಸುದಾರರು ಆಧಾರ್‌ ಕಾರ್ಡ್ ಹಾಗೂ ಭಾವಚಿತ್ರದೊಂದಿಗೆ ಸರ್ಕಾರದ ಆದೇಶದಂತೆ ಬಿ.ಪಿ.ಎಲ್ ಕುಟುಂಬದ ವಾರಸುದಾರರಿಗೆ ಅಂಬೇಡ್ಕರ್ ಭವನ, ಹಾಸನ ಇಲ್ಲಿ ದಿನಾಂಕ: 24-12-2021 ರಂದು ಬೆಳಿಗ್ಗೆ 9-00 ಗಂಟೆಗೆ ಮಾನ್ಯ ಶಾಸಕರ ಸಮ್ಮುಖದಲ್ಲಿ ಪರಿಹಾರದ ಚೆಕ್ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಸದರಿ ದಿನಾಂಕದಂದು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಹಾಜರಾಗಿ ಪರಿಹಾರದ ಚೆಕ್ಕನ್ನು ಪಡೆಯಲು ತಿಳಿಸಿದೆ. – ಹಾಸನ ತಹಶಿಲ್ದಾರರ ಕಛೇರಿ ಪ್ರಕಟಣೆ

LEAVE A REPLY

Please enter your comment!
Please enter your name here