ಹಾಸನ ಪೊಲೀಸ್ ವರೀಷ್ಠಾಧಿಕಾರಿ ಶ್ರೀನಿವಾಸಗೌಡ ಅವರಿಗೆ ಕೊರೋನಾ ಸೋಂಕು ಧೃಡ ! : ಅಧಿಕೃತ ಮಾಹಿತಿ !! ಸಂಪರ್ಕದಲ್ಲಿದ್ದವರು ಪರೀಕ್ಷಿಸಿ ಕೊಳ್ಳಲು ಮನವಿ!!

0

ಅಧಿಕೃತ ಖಚಿತ ಮಾಹಿತಿ !

ಹಾಸನ ಪೊಲೀಸ್ ವರೀಷ್ಠಾಧಿಕಾರಿ ಶ್ರೀನಿವಾಸಗೌಡ ಅವರಿಗೆ ಕೊರೋನಾ ಸೋಂಕು ಧೃಡ !, ಆರೋಗ್ಯವಾಗಿದ್ದು ., ಮುನ್ನೆಚ್ಚರಿಕೆ ಯಾಗಿ ಸೆಲ್ಫ್ ಕ್ವಾರಂಟೈನ್ಡ್ !, ಇತ್ತೀಚೆಗೆ ಅವರ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು / ಸಾರ್ವಜನಿಕರು‌ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ‌ಮನವಿ‌ಮಾಡಿದ್ದಾರೆ !

” ಹಾಸನ ಎಸ್ ಪಿ ಶ್ರೀನಿವಾಸ ಗೌಡ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದು. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಅವರೆ ಖಚಿತ ಪಡಿಸಿದ್ದಾರೆ. ನನಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಇತ್ತೀಚೆಗೆ ನನ್ನ ಜೊತೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ – ಶ್ರೀನಿವಾಸ ಗೌಡ (ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ) #hassasp #hassanpolicenews

ಹಾಸನ ಜನತೆಯ ಪರವಾಗಿ ಹಾಸನದ ದಕ್ಷ , ಜನಪ್ರಿಯ , ಜನಸ್ನೇಹಿ SP ಸಾಹೇಬರಿಗೆ ಹಾಸನ ಜನತೆ ಪ್ರಾರ್ಥನೆ ಗಳು 

LEAVE A REPLY

Please enter your comment!
Please enter your name here