ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ : ಹಾಸನ ಹಿಮ್ಸ್ HOUSE FULL

0

ಹಾಸನ: ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ

ಸೋಂಕಿತರ ಹೆಚ್ಚಳದಿಂದಾಗಿ ಹಾಸನದ ಹಿಮ್ಸ್ ಆಸ್ಪತ್ರೆ ಹೌಸ್ ಫುಲ್

ಎಲ್ಲಾ ಹಾಸಿಗೆಗಳು ಭರ್ತಿ‌ಯಾಗಿವೆ ಎಂದು ಬೋರ್ಡ್ ಹಾಕಿದ ಆಡಳಿತ ಮಂಡಳಿ

ಒಟ್ಟು 400 ಹಾಸಿಗಳಿರುವ ಜಿಲ್ಲಾ ಕೋವಿಡ್ ಆಸ್ಪತ್ರೆ

Advertisements

ಎಲ್ಲಾ 400 ಹಾಸಿಗೆಗಳು ಭರ್ತಿ, ಐಸಿಯೂ ಬೆಡ್ ಗಳೂ ಹೌಸ್ ಫುಲ್

ಹಾಸನದ ಜನರಿಗೆ ಆಘಾತಕಾರಿ ಸುದ್ದಿ : ಮುಂದೇನು‌??

ಖಾಸಗಿ ಆಸ್ಪತ್ರೆಗೆ ಹೋಗಿ ಖರ್ಚು ಮಾಡಲು ಹಣ ಎಲ್ಲಿದೆ – ಮಧ್ಯಮ ಬಡ ವರ್ಗ

LEAVE A REPLY

Please enter your comment!
Please enter your name here