ಸಕಲೇಶಪುರದಲ್ಲಿ 60ಕ್ಕೂ ಹೆಚ್ಚು ಕಾರ್ಮಿಕರು ಅಂತರ ಕಾಪಾಡದೆ, ಮಾಸ್ಕ್‌ ಇಲ್ಲದೆ ಅಸ್ಸಾಂನಿಂದ ಕರೆದುಕೊಂಡು ಬಂದಿರುವುದು ಪ್ರಸ್ತುತ ಕೋವಿಡ್ ನಿಯಮ ಬಾಹಿರ 🚫 ಮಾಲೀಕರಿಗೆ ಎಚ್ಚರಿಕೆ

0

ಹಾಸನ/ಸಕಲೇಶಪುರ:
• ಕೋವಿಡ್‌ ನಿಯಮ ಉಲ್ಲಂಘಿನೆ
• ಅಸ್ಸಾಂ ರಾಜ್ಯದ 60 ಕಾರ್ಮಿಕರ ರೈಲಿನಲ್ಲಿ ಕರೆತಂದ ಆರೋಪ‍ದ ಮೇಲೆ ತಾಲ್ಲೂಕಿನ ಹೆತ್ತೂರು ಸಮೀಪದ ಹಾಡ್ಯ ಗ್ರಾಮದ ದೇವಿ ಪ್ಲಾಂಟೇಷನ್‌ ಮಾಲೀಕ ಹಾಗೂ ಇಬ್ಬರು ವ್ಯವಸ್ಥಾಪಕರ ವಿರುದ್ಧ ತಹಶೀಲ್ದಾರ್ ಎಚ್.ಬಿ. ಜೈಕುಮಾರ್ ಅವರು ಯಸಳೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲು
• ಸಕಲೇಶಪುತ ರೈಲ್ವೆ ನಿಲ್ದಾಣದ CCTV ಕ್ಯಾಮೆರಾದಲ್ಲಿ ಕಾರ್ಮಿಕರ ಕರೆತಂದ ವಾಹನಗಳ ನಂಬರ್ ತಿಳಿದು ಎಲ್ಲಿಗೆ ಹೋದರು ಎಂದು ಪತ್ತೆ
• 60ಕ್ಕೂ ಹೆಚ್ಚು ಕಾರ್ಮಿಕರು ಅಂತರ ಕಾಪಾಡದೆ, ಮಾಸ್ಕ್‌ ಇಲ್ಲದೆ ಕರೆದುಕೊಂಡು ಬಂದಿರುವುದು ಪ್ರಸ್ತುತ ಕೋವಿಡ್ ನಿಯಮ ಬಾಹಿರ
• ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮಧುಸೂದನ್ ಅವರನ್ನು ಕರೆಸಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ
• ಮುಂದಿನ 14 ದಿನಗಳವರೆಗೆ ಕಾರ್ಮಿಕರ ಹೋಂ ಕ್ವಾರಂಟೈನ್ ಗೆ .
• ಅವರ ಖರ್ಚು ವೆಚ್ಚ ತೋಟದ ಮಾಲೀಕರ ಹೆಗಲಿಗೆ
• ಲಾಕ್‌ಡೌನ್ ನೆಪವೊಡ್ಡಿ ಕಾರ್ಮಿಕರ ಕೆಲಸದಿಂದ ತೆಗೆಯೊ ಹಾಗಿಲ್ಲ !!
• ತೆಗೆದರೆ ಕಠಿಣ ಕ್ರಮ ಜರುಗಿಸಬಹುದು

-ಕಂದಾಯ ನಿರೀಕ್ಷಕ ಮಂಜುನಾಥ್, ವನಗೂರು ಸಕಲೇಶಪುರ ತಾ. ಹಾಸನ ಜಿ.

LEAVE A REPLY

Please enter your comment!
Please enter your name here