ವಿವಿಧ ಲೇಥ್ / ವರ್ಕ್ ಶಾಪ್ ಗಳಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಗಳ ಆಸ್ಪತ್ರೆಗೆ ಬಳಸಲು ತೀರ್ಮಾನ

0

ಕೋವಿಡ್-19 ಚಿಕಿತ್ಸೆಗೆ ಬಳಸಿಕೊಳ್ಳಲು ತಾಲ್ಲೂಕಿನ ವಿವಿಧ ವರ್ಕ್‌ಷಾಪ್‌ಗಳಲ್ಲಿ ಇದ್ದ 9 ಆಮ್ಲಜನಕ ಸಿಲಿಂಡರ್‌ಗಳ ವಶ!!

” ಸಿಲಿಂಡರ್‌ಗಳನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ನೀಡಿದ್ದು, ಕೊರೊನಾ ನಿಯಂತ್ರಣಕ್ಕೆ ಬಂದ ತಕ್ಷಣ / ಹೆಚ್ಚುವರಿ ಸಿಲಿಂಡರ್ ಬಂದ ಕೂಡಲೇ ವರ್ಕ್ ಶಾಪ್ ಮಾಲೀಕರಿಗೆ ಮರಳಿಸಲಾಗುವುದು ” – ತಹಶೀಲ್ದಾರ್ ಶಿರೀನ್‍ತಾಜ್‍ (ಆಲೂರು)


#oxygencylinder #alur #covidupdateshassan

LEAVE A REPLY

Please enter your comment!
Please enter your name here