ಕಾಡು ಹಂದಿ ಬೇಟೆಗೆ ತೆರಳಿದ್ದ ವೇಳೆ ನಡೆದ ಘಟನೆ

0

ಹಾಸನ : ಗುಂಡು ಹಾರಿಸಿ ವ್ಯಕ್ತಿಯ ಬರ್ಬರ ಹತ್ಯೆ , ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಸವರಾಜಪುರ ಗ್ರಾಮದಲ್ಲಿ ಘಟನೆ ,

ಗ್ರಾಮದ ಸುರೇಶ್ (44) ಕೊಲೆಯಾದ ವ್ಯಕ್ತಿ , ನೆನ್ನೆ ಸಂಜೆ ಚಿಕ್ಕೂರು ತಾಂಡ್ಯದ ಗಂಗನಾಯ್ಕ ಹಾಗೂ ನಂದೀಶ್ ಎಂಬುವರಿಂದ‌ಕೃತ್ಯ ಆರೋಪ,  ಕಾಡು ಹಂದಿ ಬೇಟೆಗೆ ತೆರಳಿದ್ದ ವೇಳೆ

ಮಿಸ್ ಫೈರ್ ಆಗಿ ಸುರೇಶ್ ಗೆ ತಗುಲಿರೋ ಶಂಕೆ , ನೆನ್ನೆ ಸಂಜೆ ಜಮೀನಿಗೆ ಕಾಡು ಹಂದಿ ಬಂದಿದೆ ಎಂದು ಗುಂಡು ಹಾರಿಸಿದ್ದ ಆರೋಪಿಗಳು , ಈ ವೇಳೆ ಗುಂಡು ಸುರೇಶ್ ಗೆ ತಗುಲಿ ಸ್ಥಳದಲ್ಲೇ ಸಾವು , ತನ್ನ ಗಂಡನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು

ಸುರೇಶ್ ಪತ್ನಿ ಭಾರತಿಯಿಂದ ದೂರು , ಬಾಣಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು

ಆರೋಪಿಗಳ ಬಂದನಕ್ಕೆ ಬಲೆ ಬೀಸಿದ ಪೊಲೀಸರು

LEAVE A REPLY

Please enter your comment!
Please enter your name here