ಮೈಸೂರಿನ NR ಮೊಹಲ್ಲಾದಲ್ಲಿ ಹಾಸನದ ಮೊಹಬೂಬ್ ನಗರದ ಅರ್ಷಿಯಾಳ ನೇಣು ಬಿಗಿದು ಕೊಲೆ ??

0

ಮೈಸೂರಿನ NR ಮೊಹಲ್ಲಾದಲ್ಲಿ ಹಾಸನದ ಮೊಹಬೂಬ್ ನಗರದ ಅರ್ಷಿಯಾಳ ನೇಣು ಬಿಗಿದು ಕೊಲೆ ??

ಮೃತಪಟ್ಟ ಗೃಹಿಣಿ ಅರ್ಷಿಯಾ ಬಾನು ( 27 ವರ್ಷ ) ಮೊಹಬೂಬ್ ನಗರ , ನ್ಯೂ ಈದ್ಗಾ , ಹಾಸನ ನಗರದ ಮೂಲದವರು

• ಆರೋಪಿ ; ಪತಿ ಹೆಸರು , ತಬ್ರೆಜ಼್ ಅಲಿ , ಬೆಳಗೊಳಿ ಗ್ರಾಮ , ಸಕಲೇಶಪುರ ತಾಲ್ಲೂಕು , ಹಾಸನ ಜಿ.
• ಅರ್ಷಿಯಾ ಬಾನು ಮದುವೆ ಆಗಿ‌ ಮೂರು ವರ್ಷವಾಗಿದೆ ಅಷ್ಟೇ …
• ಅರ್ಷಿಯಾ – ತಬ್ರೆಜ಼್ ದಂಪತಿಗೆ 1.6 ವರ್ಷದ ಒಂದು ಗಂಡು ಮಗು ಸಹ ಇದೆ .,


• ಮದುವೆಯಾದಾಗಿನಿಂದ ಅರ್ಷಿಯಾ ತನ್ನ ಪತಿಯಿಂದ ಮಾನಸಿಕ/ದೈಹಿಕ ಹಿಂಸೆಗೆ ಒಳಪಟ್ಟಿದ್ದಳು ಎಂದು ಕುಟುಂಬಸ್ಥರು ದೂರಿನಲ್ಲಿ ವಿವರಿಸಿದ್ದಾರೆ
• ಅರ್ಷಿಯಾ ಬಾನು ಪತಿ ಬೇರೆ ಹೆಣ್ಣಿನ ನಡುವೆ ಸಂಬಂಧ ಇತ್ತು ಎನ್ನಲಾಗಿದೆ
• ಇದೀಗ ಅರ್ಷಿಯಾ ಮಗು ತಾಯಿ ಇಲ್ಲದ ತಬ್ಬಲಿಯಾಗಿದೆ


• ಅರ್ಷಿಯಾ ತಂದೆ ಒರ್ವ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಆಗಿದ್ದು , ತನ್ನ ಮುದ್ದಾದ ಮಗಳಿಗೆ ವರದಕ್ಷಿಣೆ ರೂಪದಲ್ಲಿ ಸಾಕಷ್ಟು ಕಾರು , ಹಣ , ಒಡವೆ ಇತರೆ ವಸ್ತುಗಳನ್ನು ನೀಡಿ ಮದುವೆ ಮಾಡಿಕೊಟ್ಟಿದ್ದರಂತೆ
• ಮದುವೆ ನಂತರ ಹಾಸನ ಜಿಲ್ಲೆಯ ಅರ್ಷಿಯಾ ತಬ್ರೆಜ಼್ ಮೈಸೂರಿನ NR ಮೊಹಲ್ಲಾದಲ್ಲಿ ನೆಲೆಸಿದ್ದರು
• ಕೆ.ಆರ್.ಆಸ್ಪತ್ರೆಯ ಶವಾಗಾರದಿಂದ ಮರಣೋತ್ತರ ಪರೀಕ್ಷೆ ಮಾಡಿ , ಶವವನ್ನು ಅರ್ಷಿಯಾಳ ತಂದೆ ತಾಯಿಗೆ ಅರ್ಪಿಸಲಾಗಿದೆ


• ಅರ್ಷಿಯಾಳ ಕೊಲೆ/ಆತ್ಮಹತ್ಯೆ ? ಹಿಂದೆ ಇರುವ ವ್ಯಕ್ತಿ ಗಳ ತನುಖೆ ನಡೆಸಿ ಪೊಲೀಸರು/ನ್ಯಾಯಾಲಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕಾಗಿದೆ .
• ಪತಿ ತಬ್ರೆಜ಼್ ಬಂಧನ ಆಗಿದೆ ( ದಿ. 11july 2023 )

LEAVE A REPLY

Please enter your comment!
Please enter your name here