ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು

0

ಹಾಸನ: ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಪ್ರಕರಣ , ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು , ಆಸ್ತಿಗಾಗಿ ಸ್ವಂತ ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ , ಜೊತೆಗೆ ಮದುವೆ ಮಾಡುವಂತೆ‌ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ಸ ಜಲೇಂದ್ರ , ಮಹೇಶ್ (34) ಬಂಧಿತ ಆರೋಪಿ , ಬೆಲೆ ಬಾಳುವ ಜಮೀನನ ಆಸೆಗೆ ಸಹೋದರನ ಕೊಲೆ ಮಾಡಿದ್ದ ಮಹೇಶ್ , ತಮ್ಮನಿಗೆ ಮದ್ಯ ಕುಡಿಸಿ ದೊಣ್ಣೆಯಿಂದ ತಲೆಗೆ ಹೊಡೆದು, ನಂತರ ಕತ್ತು ಸೀಳಿ ಕೊಲೆ , ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಘಟನೆ , ಜಲೇಂದ್ರ (ಪಾಪ) (31) ಕೊಲೆಯಾಗಿದ್ದ ಯುವಕ , ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಜಲೇಂದ್ರ , ನಿನ್ನೆ ಬೆಳಿಗ್ಗೆ ಹೊಲದ ಬಳಿಯ ಗಾಡಿ ದಾರಿಯಲ್ಲಿ ಪತ್ತೆಯಾಗಿದ್ದ ಶವ !

#crimedairyhassan

LEAVE A REPLY

Please enter your comment!
Please enter your name here