ಹಾಸನ ನಗರದ ವೈಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಹಿಳೆಯರು ಸೇರಿ ಐವರ ಬಂಧನ

0

ಹಾಸನ: ಹಾಸನ ನಗರದಲ್ಲಿ  ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಬಿ.ಎನ್. ನಂದಿನಿ(ASP) ನೇತೃತ್ವದ ತಂಡ ಐವರ ಬಂಧನ ,  ಇವರಲ್ಲಿ ಮೂವರು ಮಹಿಳೆಯರ ರಕ್ಷಣೆ . 

ಹಾಸನ ನಗರದ ಎರಡೂ ಕಡೆ ರೆಡ್ ಹ್ಯಾಂಡ್ ಏಕಕಾಲ ದಾಳಿ ನಡೆಸಿದ ವೇಳೆ ಮೂವರು ಪುರುಷರು, ಇಬ್ಬರು ಮಹಿಳೆಯರು ಸೇರಿ ಐವರು ಸಿಕ್ಕಿ ಬಿದ್ದರು . ಬಂಧಿತರಲ್ಲಿ ಇಬ್ಬರು

ಇದೇ ದಂಧೆಯಲ್ಲಿ ಹಲವು ದಿನಗಳಿಂದ ಎಕ್ಸ್ಪರ್ಟ್ . ಮನೆಗಳನ್ನು ಬಾಡಿಗೆ ಪಡೆದಯೋದು , ಅಲ್ಲಿ ಕಿರಿಕ್ ಆದ ತಕ್ಷಣ ,  ಬೇರೆ ಬೇರೆ ಕಡೆಗಳಲ್ಲಿ ತಮ್ಮ ಧಂಧೆ ಮುಂದುವರಿಸುವುದು ಇವರ ಕಾಯಕವಾಗಿತ್ತಂತೆ.,  ಇವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹಾಸನ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‍ಗೌಡ ತಿಳಿಸಿದ್ದಾರೆ

ಕಳೆದ ವರ್ಷ ಜಿಲ್ಲೆಯ 6 ಕಡೆ ಮತ್ತು ಈ ವರ್ಷ 5 ದಾಳಿಗಳು ನಡೆದಿವೆ ಎಂದು ವಿವರಿಸಿದರು.

‘ಎರಡೂ ಕಡೆಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗಳು ಸುತ್ತಮುತ್ತ ಉದ್ಯೋಗಸ್ಥರು ಹಾಗೂ ಸಂಭಾವಿತ ಕುಟುಂಬಗಳು ವಾಸವಿರುವ ಬಡಾವಣೆಗಳೇ ಆಗಿವೆ. ಆದರೆ, ಅವರು ಮಾಹಿತಿ ನೀಡಲು ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು . ಈ ಬಗ್ಗೆ ಕೇಳಿದರೆ ನಮಗೇನು ಗೊತ್ತಿಲ್ಲ ಎಂದಷ್ಟೇ ಹೇಳುತ್ತಾರೆ.ಇಂತಹ ಚಟುವಟಿಕೆಗಳು ಎಲ್ಲೇ ನಡೆದರೂ 112 ಕರೆಮಾಡಿ ಕೂಡಲೇ ನಮಗೆ ಮಾಹಿತಿ ನೀಡಿದರೆ ,‌ನಿಮ್ಮ ಮಾಹಿತಿ ಗೌಪ್ಯವಾಗಿ ಇಡಲಾಗುವುದು , ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವುದು  ಎಂದರು.

ನಗರದ ಗಂಧದಕೋಠಿ ಹಿಂಭಾಗ ಮತ್ತು ವಿಶ್ವೇಶ್ವರಯ್ಯ ಬಡಾವಣೆಯ ಮನೆಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿತ್ತು. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು , ತನಿಖೆ ಇನ್ನಷ್ಟು ಚುರುಕು…!

#hassan #hassannews #hassanpolicenews #crimedairyhassan

LEAVE A REPLY

Please enter your comment!
Please enter your name here