ಓ.ಎಲ್.ಎಕ್ಸ್ ನಲ್ಲಿ ಬಜಾಜ್ ಪಲ್ಸರ್ ಬೈಕ್ ಅನ್ನು 1,65 ಲಕ್ಷ ರೂ, ಮಾರಾಟಕ್ಕಿಟ್ಟಿದ್ದರು

0

ಹಾಸನ,ಸೆ 29: ಓ.ಎಲ್.ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಬೆಲೆಬಾಳುವ ಬೈಕ್‌ನ ಟೆಸ್ಟ್ ಡ್ರೈವ್ ಮಾಡುವುದಾಗಿ ತೆಗೆದುಕೊಂಡು ಹೋಗಿ ವಂಚಿಸಲಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ .

ಹೊಳೆನರಸೀಪುರ ತಾಲ್ಲೂಕಿನ ಅರೆಕಲ್ ಹೊಸಹಳ್ಳಿಯ ಸಂದೀಪ್ ಎಂಬುವಾತ , ಓ.ಎಲ್.ಎಕ್ಸ್ ನಲ್ಲಿ ಬಜಾಜ್ ಪಲ್ಸರ್ ಬೈಕ್ ಅನ್ನು 1,65 ಲಕ್ಷ ರೂ, ಮಾರಾಟಕ್ಕಿಟ್ಟಿದ್ದರು. ಮೊಬೈಲ್ ಫೋನ್ ನಿಂದ ಕರೆ ಮಾಡಿ, ಬೈಕ್ ಖರೀದಿಸಲು ಬೈಕ್ ಅನ್ನು ಟೆಸ್ಟ್ ಡ್ರೈವ್ ಮಾಡುವುದಾಗಿ ತೆಗೆದುಕೊಂಡು ಹೋದವನು ಹಿಂದಿರುಗಿರುವುದಿಲ್ಲ .

ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಸಲಹೆ : ನೀವು ನಿಮ್ಮ ಯಾವುದೇ ವಾಹನ ಮಾರಾಟ ಮಾಡಲ್ಲಿಚ್ಚಿಸುವವರು ಅಪರಿಚಿತರಿಗೆ ಟೆಸ್ಟ್ ಡ್ರೈವ್ ನೀಡುವಾಗ ನೀವೆ ಖುದ್ದು ಅಥವಾ , ನಿಮ್ಮವರ ಆ ವಾಹನದಲ್ಲಿ ನಿಮ್ಮ ಸುತ್ತ ಮುತ್ತಲಿನ ರಸ್ತೆಯಲ್ಲಿ ಓಡಾಡಿ RTO ಕಾನೂನು ಪ್ರಕಾರ ವ್ಯವಹರಿಸಿ ಕಳುಹಿಸಿ . ಇಲ್ಲದಿರೆ ಈ ರೀತಿಯ ಮೋಸ ಸಹಜ . ಎಚ್ಚೆತ್ತುಕೊಳ್ಳಿ  ( ಇದು ಹಾಸನ್ ನ್ಯೂಸ್ ಕಳಕಳಿ )

LEAVE A REPLY

Please enter your comment!
Please enter your name here