ಸೈಕಲ್ ನಲ್ಲೇ ದೇಶ ಪರ್ಯಟನೆ ಮಾಡುತ್ತಿರುವ ವೆಸ್ಟ್ ಬೆಂಗಾಲ್ ಮೂಲದ ” ಮದೈಪಾಲ್ ” ಇಂದು ಹಾಸನದಲ್ಲಿ !!

0

ಸೈಕಲ್ ನಲ್ಲೇ ದೇಶ ಪರ್ಯಟನೆ ಮಾಡುತ್ತಿರುವ ವೆಸ್ಟ್ ಬೆಂಗಾಲ್ ಮೂಲದ ” ಮದೈಪಾಲ್ ” , ಇಂದು ಶ್ರವಣಬೆಳಗೊಳ ಮಾರ್ಗವಾಗಿ , ಹಾಸನ ನಗರಕ್ಕೆ ಆಗಮಿಸಿದರು .,

ಈಗಾಗಲೇ ಹಲವು ರಾಜ್ಯ ಗಳ ಸುತ್ತಿ ಬಂದಿದ್ದೇನೆ ., ಕರ್ನಾಟಕ ದ ಒಂದೊಂದು ಜಿಲ್ಲೆಯು ವಿಶೇಚ ಎನಿಸುತ್ತಿದೆ ., ಹಾಸನಕ್ಕೆ ಭೇಟಿ ನೀಡಿರುವುದು

ನಮ್ಮ ಜೀವಮಾನದಲ್ಲಿ ಖುಷಿ ನೀಡಿದೆ ಎಂದು , ತಮ್ಮ ಅಭಿಪ್ರಾಯ ವನ್ನು ಹಾಸನ ನಗರದ ಜನತೆಯೊಂದಿಗೆ ., ಸುಭಾಷ್ ಚೌಕ್ ನಲ್ಲಿ

ಅಭಿಪ್ರಾಯ ವ್ಯಕ್ತಪಡಿಸಿದರು ., ಈ ಸೈಕಲ್ ಜಾಥಾವು ., ಸಂಚಾರಿ ನಿಯಮದ ಅನುಸಾರ ನಾವು ವಾಹನ ಓಡಿಸಿ ,

ಜೀವ ಉಳಿಸಿ ಬಾಳಬೇಕು , ಎಂದು ಸಂದೇಶ ನೀಡುವ ಮೂಲಕ ದೇಶಪೂರ್ತಿ ಸವಾರಿ ನಡೆಸೋದಾಗಿ ಹೇಳಿದರು .

#hassannews  ಸಖತ್ newzz ಮಗ

LEAVE A REPLY

Please enter your comment!
Please enter your name here