ಸ್ಯಾಂಡಲ್ ವುಡ್ ನಟ ಧನಂಜಯ್(ಡಾಲಿ) ಅವರು ಭೇಟಿ

0

ನೆನ್ನೆಅರಸೀಕೆರೆ ಶ್ರೀ ಜಯಚಾಮರಾಜೆಂದ್ರ ಸರ್ಕಾರಿ ಆಸ್ಪತ್ರೆಗೆ ಸ್ಯಾಂಡಲ್ ವುಡ್ ನಟರಾದ ಧನಂಜಯ್(ಡಾಲಿ) ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ

ಅರಸೀಕೆರೆ ಜನಪ್ರಿಯ ಶಾಸಕರಾದ ಶ್ರೀಯುತ ಕೆ ಎಂ ಶಿವಲಿಂಗೇಗೌಡರು ಅಲ್ಲೇ ಇದ್ದರು ಈ ಸಮಯದಲ್ಲಿ ಶಾಸಕರ ಕಾರ್ಯ ವೈಖರಿ ಬಗ್ಗೆ

ಹಾಡಿ ಹೊಗಳಿದರು ಅದ್ಭುತವಾದ ಸೇವೆಯನ್ನು ಸಲ್ಲಿಸುತ್ತಿದ್ದಿರ ಅಣ್ಣಾ ನಿಮ್ಮ ಒಳ್ಳೆಯ ಕಾರ್ಯಗಳು ಈ ರೀತಿಯೇ

ಮುಂದುವರೆಯಲಿ ಎಂದರು

LEAVE A REPLY

Please enter your comment!
Please enter your name here