ಅಪಘಾತದಲ್ಲಿ ಮೃತಪಟ್ಟ ಎಂಸಿಇ ಉಪನ್ಯಾಸಕಿ ಸೌಜನ್ಯ
ಹಾಸನ:
ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಲೆನಾಡು ಎಂಜಿನಿಯರಿಂಗ್ (ಎಂ ಸಿ ಇ) ಕಾಲೇಜಿನ ಉಪನ್ಯಾಸಕಿ ಸ್ವೌಜನ್ಯ (48) ಅವರು
ದಿನಾಂಕ 11-5-2023 ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇವರು ಹಾಸನ ಗಂಧದ ಕೋಟೆ ಹಿಂಭಾಗದಲ್ಲಿ ವಾಸವಿರುವ ಕಾಫಿ ಪ್ಲಾಂಟರ್ ಬಿ ಎಸ್ ಗುರುನಾಥ್ ಅವರ ಸೊಸೆ.
ಸೌಜನ್ಯ ನಿಧನಕ್ಕೆ ವೀರಶೈವ ಲಿಂಗಾಯತ ಸಮಾಜ ಮತ್ತು ಎಂಸಿಇ ಕಾಲೇಜು ಸಿಬ್ಬಂದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.,
ಚಳ್ಳಕೆರೆ ರಸ್ತೆ ಬಳಿ ರಸ್ತೆ ಅಪಘಾತ ನಡೆದಿದೆ ಎನ್ನಲಾಗಿದೆ
ಬಾಳ್ಳುಪೇಟೆ ಬಿಎಸ್ ಗುರುನಾಥ್ ಅವರ ಧರ್ಮಪತ್ನಿ ಮೈತ್ರಿ ಮತ್ತು ಸೊಸೆ ಸೌಜನ್ಯ ಇವರು ಇಂದು ಸಂಜೆ ಅಪಘಾತದಲ್ಲಿ ನಿಧನ ಹೊಂದಿರುತ್ತಾರೆ, ಇವರ ಅಂತ್ಯಕ್ರಿಯೆಯು ಬಾಳ್ಳುಪೇಟೆ, ದಮಾನ್ಗುಂಡಿ ಎಷ್ಟೇಟಿನಲ್ಲಿ ನಡೆಯಲಿದೆ ಎನ್ನಲಾಗಿದೆ
ಶಾಹಿದ್ ಕಪೂರ್ ನಟನೆಯ ‘ ಕಭೀರ್ ಸಿಂಗ್ ‘ ಸಿನಿಮಾದಲ್ಲಿ ನಟಿಸಿದ್ದರು