ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್. ಯಶ್ವಂತ್ ಅವರಿಗೆ ಡಾಕ್ಟರೇಟ್ ಪದವಿ

1

ನಮ್ಮ ಎನ್. ಯಶ್ವಂತ್ ಅವರಿಗೆ PHD ಪದವಿ
ಹಾಸನ,ನ.03(ಹಾಸನ್_ನ್ಯೂಸ್):- ನಗರದ ರಾಜೀವ್ ತಾಂತ್ರಿಕ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್. ಯಶ್ವಂತ್ ಅವರು Node Localization in Underwater Wireless Sensor Networks ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ.


ಎನ್. ಯಶ್ವಂತ್ ಅವರು ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಆರ್. ಸುಜಾತ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಸಿದ್ದಪಡಿಸಿದ್ದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಇವರ ಸಂಶೋಧನೆ ಪರಿಶೀಲಿಸಿ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದೆ.

#doctarates #hassan #rit

1 COMMENT

  1. ಸರ್,

    ಮೇಲಿನ ವಿಷಯದಲ್ಲಿ ಇಲೆಕ್ಟ್ರಾನಿಕ್ ಪದದ ಅರ್ಥ Electronics :ವಿದ್ಯುನ್ಮಾನಶಾಸ್ತ್ರ ಆಗಿರುತ್ತದೆ, ದಯವಿಟ್ಟು ನಿಮ್ಮ ಮುಂದಿನ ಪ್ರಕಟಣೆಯಲ್ಲಿ Electronics and communication : ವಿದ್ಯುನ್ಮಾನಶಾಸ್ತ್ರ ಮತ್ತು ಸಂವಹನ ಎಂದು ಪ್ರಕಟಿಸಿ.

LEAVE A REPLY

Please enter your comment!
Please enter your name here