Breaking News

ಹಾಸನ ಡಿವೈಎಸ್‌ಪಿ ಉದಯ್‌ಭಾಸ್ಕರ್ ವರ್ಗಾವಣೆ

By Hassan News

April 08, 2023

ಹಾಸನ : ಡಿವೈಎಸ್‌ಪಿ ಉದಯ್‌ಭಾಸ್ಕರ್ ವರ್ಗಾವಣೆ

ಮನನೊಂದು ತಾತ್ಕಾಲಿಕವಾಗಿ ಸ್ವಯಂ ವರ್ಗಾವಣೆ ಕೋರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ  ಉದಯ್‌ಭಾಸ್ಕರ್ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿದ್ವಿ

ಇತ್ತೀಚೆಗೆ ಉದಯ್‌ಭಾಸ್ಕರ್ ವಿರುದ್ಧ ಆರೋಪ ಮಾಡಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ

ಮುಂದಿನ ಆದೇಶದವರೆಗೂ ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು

ವರ್ಗಾವಣೆ ಮಾಡಿ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಸೂದ್ ಆದೇಶ

ಬಿ.ಎಸ್.ಶ್ರೀನಿವಾಸ್‌ರಾಜ್ ಹಾಸನ ಡಿವೈಎಸ್‌ಪಿ ಆಗಿ ನೇಮಕ